ಸಿವಿಲ್ಇಂಜಿನಿರ‍್ಸ್ಅಂಡ್ ಅರ್ಕೀಟೆಕ್ಟ್ಸ ಅಸೋಸಿಯೇಷನ್” ವತಿಯಿಂದ ಇಂಜಿನಿಯರ್ ದಿನಾಚರಣೆ

Get real time updates directly on you device, subscribe now.

ಕೊಪ್ಪಳ ಸಿವಿಲ್ಇಂಜಿನಿರ‍್ಸ್ಅಂಡ್ ಅರ್ಕೀಟೆಕ್ಟ್ಸ ಅಸೋಸಿಯೇಷನ್ವತಿಯಿಂದ ಇಂಜಿನಿಯರ್ ದಿನಾಚರಣೆಯನ್ನು ಇಂಜಿನಿಯ ಸೋಯೇಷನ ಚೇರಿಯಲ್ಲಿ ನಡೆಸಲಾಯಿತು

ಈ ಕರ‍್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷರಾದ ಚೆನ್ನಕೇಶವರವರು ವಹಿಸಿದ್ದರುಹಾಗೂ ಅತಿಥಿಗಳಾಗಿ  ವಿಮುದ್ಗಲ್, ಚಂದ್ರಶೇಖರಯ್ಯಸೊಪ್ಪಿಮಠ,  ಬಸವರಾಜ್ಗೌರಿಮಠ,  ಬಸವರಾಜ್ದೇವಪುರ ಭಾಗವಹಿಸಿದ್ದರು

ಈ ಕರ‍್ಯಕ್ರಮದಲ್ಲಿ ಅಸೋಸಿಯೇಷನ್ ಅಭಿಯಂತರರಾದ  ಚಂದ್ರಶೇಖರ್ಪಾಟೀಲ್ ಅವರುಮಾತನಾಡಿ ಸರ್ ಎಂ ವಿಶ್ವೇಶ್ವರಯ್ಯನವರುಈ ನಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯ ರ್ದಿನವನ್ನಾಗಿ ಆಚರಣೆ ಮಾಡುತ್ತಿರುವುದರ ಬಗ್ಗೆ ವಿಸ್ತಾರವಾಗಿ ಮಾತನಾಡಿದರು

 ಅಧ್ಯಕ್ಷೆಯ ಭಾಷಣಮಾಡಿದ  ಚೆನ್ನಕೇಶವರವರು ಸರ್ ಎಂ ವಿಶ್ವೇಶ್ವರಯ್ಯನವರು ನೀಡಿದ ಮೌಲ್ಯಗಳನ್ನ ಮಾದರಿಗಳನ್ನ ಎಲ್ಲಾ ಇಂಜಿನಿರ‍್ಸ್ಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯಬೇಕೆಂದು ಅವರ ಹಾಗೆ ಮಾದರಿಯಾಗಬೇಕೆಂದು ಹೇಳಿದರು

ಕರ‍್ಯಕ್ರಮದ ನಂತರ ಅಸೋಸಿಯೇಷನ್ಸಿಬ್ಬಂದಿ ಹಾಗೂ ಖಾಸಗಿ ಕಂಪನಿ ಸಿಬ್ಬಂದಿಯವರು ಎಲ್ಲರೂಸೇರಿ ಕೊಪ್ಪಳನಗರದಲ್ಲಿಸಸಿಗಳನ್ನುನೆಡುವ ಮುಖಾಂತರವಾಗಿ ಇಂಜಿನಿಯರ್ದಿನವನ್ನು ರ‍್ಥಪರ‍್ಣವಾಗಿಆಚರಿಸಲಾಯಿತು

ಈ ಕರ‍್ಯಕ್ರಮದಲ್ಲಿ ಎಲ್ಲಾ ಕಂಪನಿಯ ಸಿಬ್ಬಂದಿಯವರು ಭಾಗವಹಿಸಿದ್ದು ಕರ‍್ಯಕ್ರಮದವಿಶೇಷವಾಗಿತ್ತು

ಕರ‍್ಯಕ್ರಮದಲ್ಲಿಇಂಜಿನಿಯರ್ಅಸೋಸಿಯೇಷನ್ಅಧ್ಯಕ್ಷರಾದ ಚನ್ನಕೇಶವ, ಜಾಯಿಂಟ್ಸೆಕ್ರೆಟರಿ  ಮಹೇಶ್ತಾವರಗೆರೆ, ಹಿರಿಯ ಇಂಜಿನಿಯರ್ಗಳಾದ ಪಂಪಾಪತಿ,SÁ°zï ¹zÀÝT, ಪ್ರಮೋದ್, ಆಕಾಶ್ ºÀÄgÀPÀrè, ಬಸವರಾಜ್ಮಸ್ಕಿ, ಚಂದ್ರಶೇಖ ರ್ಪಾಟೀಲ್, ಇಂಜಿನಿಯರ್ಅ ನುರಾಧ, ಮೀಡಿಯಾ ಕನ್ವೀನ ಕಲೀಮ ಖಾನ್ ಹಾಗೂ ಎಲ್ಲಾ ಅಸೋಸಿಯೇಷನ್ಸ ದಸ್ಯರುಭಾಗವಹಿಸಿದ್ದರು

Get real time updates directly on you device, subscribe now.

Comments are closed.

error: Content is protected !!