ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕಕ್ಕೆ ಕೊಪ್ಪಳದ ಶಮಶುದ್ದೀನ್ ಆಯ್ಕೆ
ಕೊಪ್ಪಳ : 2025 ನೇ ಸಾಲಿನ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ರಾಷ್ಟ್ರಪತಿಗಳ ಪದಕಕ್ಕೆ ಕೊಪ್ಪಳದ ಜಿಲ್ಲಾ ಪೋಲಿಸ್ ಕಾರ್ಯಾಲಯದಲ್ಲಿ ಗಣಕ ಯಂತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಮಶುದ್ದೀನ್ ಸಿಹೆಚ್‌ಸಿ 91 ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ರವರ ಶ್ಲಾಘನೀಯ ಸೇವಾ ಪದಕ ಕೊಪ್ಪಳ ಜಿಲ್ಲೆಯ ಶಮಶುದ್ದೀನ್ ರಿಗೆ ಘೋಷಣೆಯಾಗಿದೇ.
ಜಿಲ್ಲಾ ಪೊಲೀಸ್ ಘಟಕದಿಂದ 2025 ನೇ ಸಾಲಿನ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ರಾಷ್ಟ್ರಪತಿಗಳ ಪದಕಕ್ಕೆ ಆಯ್ಕೆಯಾದ ಶಮಶುದ್ದೀನ್ ಸಿಹೆಚ್‌ಸಿ 91 ಗಣಕಯಂತ್ರ ವಿಭಾಗ, ಜಿಲ್ಲಾ ಪೊಲೀಸ್ ಕಾರ್ಯಾಲಯ ಕೊಪ್ಪಳ ರವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

Comments are closed.