ಡಿವೈಎಸ್ಪಿ ಮುತ್ತಣ್ಣ ಸರವಗೋಳಅವರಿಗೆ ಮಾತೃವಿಯೋಗ

Get real time updates directly on you device, subscribe now.

ಕೊಪ್ಪಳ: ಶ್ರೀಮತಿ ಕಲಾವತಿ ಪರಮಾನಂದ ಸರವಗೋಳ (77) ಅನಾರೋಗ್ಯದಿಂದ ನಿಧನರಾದರು. ಕಳೆದ ಕೆಲ ದಿನಗಳಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಮೃತರಿಗೆ ಕೊಪ್ಪಳದ ಡಿ ವೈ ಎಸ್ ಪಿ ಮುತ್ತಣ್ಣ ಸರವಗೋಳ ಸೇರಿದಂತೆ ಇಬ್ಬರು ಪುತ್ರರು ಹಾಗೂ ಮೂರು ಪುತ್ರಿಯರಿದ್ದಾರೆ.
ಅವರ ಅಂತ್ಯಕ್ರಿಯೆ ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಅವರ ಸ್ವಗ್ರಾಮವಾದ ಮುಗಳಖೋಡದಲ್ಲಿ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!