ಭಾಗ್ಯನಗರ ಪ.ಪಂ.: ಆಸ್ತಿ ಮಾಲೀಕರಿಗೆ ಸೂಚನೆ

ನಾಗರಿಕ ಮಾಡ್ಯೂಲ್ ಹಾಗೂ ಹೆಲ್ಪ್ಡೆಸ್ಕ್ ಮೂಲಕ ಅರ್ಜಿ ಸಲ್ಲಿಸಲು ಪೌರಾಡಳಿತ ನಿರ್ದೇಶನಾಲಯ ಮತ್ತು ಕೆ.ಎಂ.ಡಿ.ಎಸ್ ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ.ಪಂ. ಮುಖ್ಯಾಧಿಕಾರಿ ಸುರೇಶ ಬಬಲಾದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.