ಶ್ರೀ ಮತಿ ಬೀಬಿಜಾನ್ ಕಿಲ್ಲೆದಾರ್ ನಿಧನ
ಕೊಪ್ಪಳ: ನಗರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಕಿಲ್ಲೆದಾರ್ ಅವರ ಮಾತೋಶ್ರೀ ಶ್ರೀ ಮತಿ ಬೀಬಿಜಾನ್ ಕಿಲ್ಲೆದಾರ್(90) ಅವರು ಶನಿವಾರದಂದು ನಿಧನ ಹೊಂದಿದ್ದಾರೆ.
ಮೃತ ರಿಗೆ ಒಬ್ಬ ಪುತ್ರಿ, ಆರು ಜನ ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ: ನಗರದ ಕಿನ್ನಾಳ ರಸ್ತೆಯ ಮುಸ್ಲಿಂ ಖಬರಸ್ತಾನದಲ್ಲಿ ಇಂದು ದಿ.1 ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಜರುಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Comments are closed.