ಆಪರೇಷನ್ ಸಿಂಧೂರ ಸಂಭ್ರಮಾಚರಣೆ

Get real time updates directly on you device, subscribe now.

ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಿ ಹೇಡಿಗಳಿಗೆ ನರಕ ತೋರಿಸಿದ ಭಾರತೀಯ ಸೈನ್ಯ ವಿಜಯಗಾತಿಯನ್ನು ಭಾಗ್ಯನಗರದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಸರ್ಕಲ್ ನಲ್ಲಿ ಸಂಭ್ರಮಾಚರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತಿಯ ಸದಸ್ಯರಾದ ಪರಶುರಾಮ್ ನಾಯಕ್ ಜಗದೀಶ್ ಮಾಲ್ಗಿತ್ತಿ ಮತ್ತು ಮುಖಂಡರಾದ ಡಾಕ್ಟರ್ ಕೊಟ್ರೇಶ್ ಶೇಡ್ಮಿ ಸುರೇಶ್ ದೊಣ್ಣೆ ಏಕನಾಥ ಬಾವಿಕಟ್ಟಿ ಕೊಟ್ರೇಶ್ ಕವಲೂರು ಸುರೇಶ್ ಪೆದ್ದಿ ಸುರೇಶ್ ದರಗದಕಟ್ಟಿ ಜೀತು ಗಾಲ ಪ್ರೇಮನಾಥ್ ನಾಗರಾಜ್ ಕನಕ ರಾಜ್ ಚಂದ್ರಶೇಖರ ಅರಿಕೇರಿ ಮಲ್ಲೇಶ್ ಬುಲ್ಟಿ ಉಮೇಶ್ ಮುಂಡಾಸದ ಚಂದ್ರು ಮಾಳೋದಿ ಗಿರೀಶ್ ಪಾಣಘಂಟಿ ಇನ್ನು ಮುಂತಾದವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು

Get real time updates directly on you device, subscribe now.

Comments are closed.

error: Content is protected !!