ಶ್ರೀ ವಾಸವಿ ಜಯಂತಿ ಕಳಸ ಮೆರವಣಿಗೆ

Get real time updates directly on you device, subscribe now.

ಭಾಗ್ಯನಗರ — ಶ್ರೀ ವಾಸವಿ ಜಯಂತಿಯ ಅಂಗವಾಗಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಠದಿಂದ ದೇವಸ್ಥಾನಕ್ಕೆ ಕಳಸ ಮೆರವಣಿಗೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ   ರಾಘವೇಂದ್ರ ಪಾನಗಂಟಿ ಯುವಜನ ಸಂಘದ ಅಧ್ಯಕ್ಷರಾದ ಅರುಣ್ ಶೆಟ್ಟರ್ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಹೇಮಾವತಿ ಪಾನಗಂಟಿ  ಮತ್ತು   ಪ್ರಭಾಕರ್ ಪಾನಗಂಟಿ ಜಿ ಮಧುಸೂದನ್ ಕುಮಾರ್ ಸ್ವಾಮಿ ರೇವಡಿ ಕೃಷ್ಣ ಪಾನಗಂಟಿ ರಾಘವೇಂದ್ರ ಶೆಟ್ಟರ್ ಬಸವರಾಜ್ ಯಳವತ್ತಿ ಅರುಣ್ ಬೆಟ್ಟದೂರು ವಿಜಯಕುಮಾರ್ ಕುಮಾರಿ ಅನ್ವಿತಾ ಕುಮಾರಿ ಸಾಧನ ಇನ್ನು ಮುಂತಾದ ಸಮಾಜ ಬಾಂಧವರು ಭಾಗವಹಿಸಿದ್ದರು 

Get real time updates directly on you device, subscribe now.

Comments are closed.

error: Content is protected !!