ಮೈಬೂಬ್ ಸಾಬ್ ಗೊಂಡಬಾಳ  ಅಗ್ನಿ ವೀರ ಸೇನೆಗೆ ಆರ್ಮಿ ಆಯ್ಕೆ – ಗ್ರಾಮಸ್ಥರಿಂದ  ಬೀಳ್ಕೊಡುಗೆ, ಸನ್ಮಾನ

Get real time updates directly on you device, subscribe now.

ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ  ಬಕ್ಷಿ ಸಾಬ್ ಗೊಂಡಬಾಳ ರವರ ಸುಪುತ್ರ  ಮೈಬೂಬ್ ಸಾಬ್ ಗೊಂಡಬಾಳ ಇವರು ಅಗ್ನಿ ವೀರ ಸೇನೆಗೆ ಆರ್ಮಿ ಆಯ್ಕೆಗೊಂಡಿದ್ದು ಇವರು ಇಂದು ಗ್ರಾಮದಿಂದ ಸೇವೆಗೆ ಹೋಗುತ್ತಿದ್ದರಿಂದ ಅವರಿಗೆ  ವೆಂಕನಗೌಡ ಹಿರೇಗೌಡ್ರ ನಿರ್ದೇಶಕರು ರಾಬಕೊವಿ ಜಿಲ್ಲಾ ಹಾಲು ಒಕ್ಕೂಟ ಬಳ್ಳಾರಿ ರವರ ನೇತೃತ್ವದಲ್ಲಿ  ಬೀಳ್ಕೊಂಡು

ಸನ್ಮಾನಿಸಿದರು ಈ ವೇಳೆ ನಾಯ್ಕಪ್ಪ ತಳವಾರ್  ಜಗದೀಶ್ ಗೌಡ  ಸಿದ್ದರಾಮಪ್ಪ  ಸಿದ್ದನಗೌಡ ಹಿರೇಗೌಡ್ರ ಸುಭಾಷ್ ಬೈರಣ್ಣವರ್ ವೆಂಕರೆಡ್ಡಿ ಹೊಳೆಪ್ಪನವರ್  ವೆಂಕಪ್ಪ ಚಿಟಿಗಿ  ಸಂಗಪ್ಪ ಕೆ  ಸುರೇಶ್ ತಳವಾರ್ ಬಸವರಾಜ್ ಹುಬ್ಬಳ್ಳಿ ಎರಿಯಪ್ಪ ವಾಲಿ ವೀರೇಶ್ ಹುರಿಕಡ್ಲಿ ಮಲ್ಲಯ್ಯ ಸಾಲಿಮಠಗ್ರಾಮದ ಹಿರಿಯರು ಯುವಕರು ಮತ್ತು ಸದರಿ ಕುಟುಂಬದವರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!