ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಸನ್ಮಾನ
ಕೊಪ್ಪಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ನೂತನ ಕಲಬುರಗಿ ವಿಭಾಗ ಅಪರ ಆಯುಕ್ತರಾದ ಡಾ.ಆಕಾಶ ಶಂಕರ ಅವರನ್ನು ವಿಕಲಚೇತನ ನೌಕರರ ಸಂಘ ಹಾಗೂ ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಅವರ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ಕಲಬುರಗಿ ವಿಭಾಗದ ಕಾರ್ಯದರ್ಶಿ ಕರಿಯಪ್ಪ ಅಜ್ಜಿ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ಮಲ್ಲಪ್ಪ ಗುಡದನ್ನವರ,ಪ್ರೌಢ ಶಾಲಾ ಶಿಕ್ಷಕರಾದ ಎಸ್.ಬಿ.ಕುರಿ,ಬಹದ್ದೂರಬಂಡಿ ಕ್ಲಸ್ಟರ್ ಸಿ.ಆರ್.ಪಿ.ಹನುಮಂತಪ್ಪ ಕುರಿ,
ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಕುಮಸಿ,ಕಾರ್ಯದರ್ಶಿ ನಾಗಯ್ಯಾ,ಖಜಾಂಚಿ ಸೋಮಶೇಖರ ಹಂಚಿನಾಳ,ಗೌರವಾಧ್ಯಕ್ಷರಾದ ಬೀರಪ್ಪ, ಸಂಘದ ನಿರ್ದೇಶಕರಾದ ಸೋಮಶೇಖರ, ಬೀಮಶಾ,ಶಿವಕುಮಾರ ತೆಗನೂರು,ಶರಣಬಸಪ್ಪ ಹುಂಡೆಕಾರ,ಕಾವೇರಿ,ನಾಗಮ್ಮ ಮುಂತಾದವರು ಹಾಜರಿದ್ದರು.
Comments are closed.