ಸಿರಿಗನ್ನಡ ವೇದಿಕೆಗೆ ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಚಿತ್ರಗಾರ ನೇಮಕ

Get real time updates directly on you device, subscribe now.


ಕೊಪ್ಪಳ ಅ ೧೬ : ಕನ್ನಡ ನಾಡು ನುಡಿ ಭಾಷೆ, ಸಂಸ್ಕೃತಿಗಳ ಸಂಮೃದ್ದಿಗಾಗಿ,ಜೊತೆಗೆಕನ್ನಡ ಅಂಕಿ ಸಂಖ್ಯೆಗಳ ಬಳೆಕೆ ಬಗ್ಗೆ ಯುವಜಾಗೃತಿಗಾಗಿ ಹಾಗೂ ಶಾಲೆ ಕಾಲೇಜುಗಳಲ್ಲಿ ಕನ್ನಡಪರವಾದ ಕಾರ್ಯಕ್ರಮಗಳನ್ನು ಹಮಿಕೊಳ್ಳುವ ನಿಟ್ಟಿನಲ್ಲಿನಿರಂತರವಾಗಿ ಶ್ರಮಿಸುಲು ತಿಳಿಸುತ್ತ, ಸಿರಿಗನ್ನಡ ವೇದಿಕೆಗೆ ಕೊಪ್ಪಳಜಿಲ್ಲಾಘಟಕಕ್ಕೆಜಿಲ್ಲಾಧ್ಯಕ್ಷರನ್ನಾಗಿಇಲ್ಲಿನಮಕ್ಕಳ ಸಾಹಿತಿ, ಕವಿ ಉಪನ್ಯಾಸಕರಾದ ಮಂಜುನಾಥಚಿತ್ರಗಾರರವರನ್ನುನೇಮಕ ಮಾಡಲಾಗಿದೆ,ಎಂದುಸಿರಿಗನ್ನಡ ವೇದಿಕೆಯರಾಜ್ಯಅಧ್ಯಕ್ಷರಾದಜಿ.ಎಸ್. ಗೋನಾಳರವರು ಆದೇಶ ಮಾಡಿದ್ದಾರೆ.
ತಮ್ಮಗೆ ನೀಡಿರುವಜವಾಬ್ದಾರಿಯನ್ನು ನಿಭಾಯಿಸಿ,ಜಿಲ್ಲೆಯಲ್ಲಿ ನಿರಂತರವಾಗಿ ಸಾಹಿತಿಕ ಚಟುವಟಿಕೆಗಳು ನಡೆಯುವಂತೆಕಾರ್ಯಪ್ರವೃತರಾಗಬೇಕು.ಇತರಜಿಲ್ಲಾ ಪದಾಧಿಕಾರಿಗಳ ನೇಮಕ ಸೇರಿದಂತೆ,ಜಿಲ್ಲೆಯ ೭ ತಾಲ್ಲೂಕಿನ ಅಧ್ಯಕ್ಷರಗಳ ನೇಮಕ ಮಾಡಿರಾಜ್ಯ ಸಮಿತಿಯಅನುಮೊದನೆ ಪಡೆದು,ಪತ್ರಿಕೆಗಳಿಗೆ ಪ್ರಕಟಗೊಳಿಸಿ,ಜಿಲ್ಲೆಯಲ್ಲಿ, ವಿವಿಧಸಾಹಿತ್ಯ, ಸಮ್ಮೆಳನ, ಕಮ್ಮಟ, ಹಮ್ಮೀಕೊಂಡುಕಾರ್ಯನಿರ್ವಹಿಸುವಂತೆ ನೇಮಕಾತಿಆದೇಶ ಪತ್ರದಲ್ಲಿರಾಜ್ಯ ಸಾಮಿತಿ ಸೊಚಿಸಿದೆ ಎಂದುರಾಜ್ಯಧ್ಯಕ್ಷರಾದಜಿ.ಎಸ್. ಗೋನಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!