ಪ್ರಧಾನ ಮಂತ್ರಿ ಅವಾರ್ಡ್ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ
2025ನೇ ಸಾಲಿನ ಪ್ರಧಾನ ಮಂತ್ರಿ ಅವಾರ್ಡ್ ಯೋಗ ಪ್ರಶಸ್ತಿಗಾಗಿ ಯೋಗಪಟು, ಯೋಗ ತರಬೇತು ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಗ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ಯೋಗಪಟು ಅಥವಾ ತರಬೇತುಗೊಳಿಸಿರುವ ಜಿಲ್ಲೆಯ ಯೋಗ ತರಬೇತು ಸಂಸ್ಥೆಗಳಿಗೆ ಪ್ರಧಾನ ಮಂತ್ರಿ ಅವಾರ್ಡ್ ಯೋಗ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಜಿಲ್ಲೆಯ ಯೋಗಪಟು, ಯೋಗ ತರಬೇತಿ ಸಂಸ್ಥೆಗಳು ಈ ಪ್ರಶಸ್ತಿಗಳಿಗಾಗಿ ಅರ್ಜಿಯನ್ನು
ಸೇವಾಸಿಂಧು ಆನ್‌ಲೈನ್ ವೆಬ್‌ಸೈಟ್ http://Innovateindia.mygov.in/ pm-yoga-awards-2025 ಮೂಲಕ ಮಾರ್ಚ್ 31ರೊಳಗಾಗಿ ಸಲ್ಲಿಸುವಂತೆ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಯೋಗಪಟು, ಯೋಗ ತರಬೇತಿ ಸಂಸ್ಥೆಗಳು ಈ ಪ್ರಶಸ್ತಿಗಳಿಗಾಗಿ ಅರ್ಜಿಯನ್ನು
ಸೇವಾಸಿಂಧು ಆನ್‌ಲೈನ್ ವೆಬ್‌ಸೈಟ್ http://Innovateindia.mygov.in/
Comments are closed.