
ಗಂಗಾವತಿ: ಗೌರವಾನ್ವಿತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನವು ಮಾರ್ಚ್-೧೯ ಬುಧವಾರ ಸಂಜೆ ೫:೦೦ ಗಂಟೆಗೆ ಗಂಗಾವತಿ ನಗರ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸಾರ್ವಜನಿಕರ ಜಾಗೃತಿಗಾಗಿ ಶ್ರೀಕೃಷ್ಣದೇವರಾಯ ವೃತ್ತದಿಂದ ಗಾಂಧಿ ವೃತ್ತದ ಮೂಲಕ ಸಿ.ಬಿ.ಎಸ್ ವೃತ್ತದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಅಭಿಯಾನದ ಸಂಚಾಲಕರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್. ನಾಯಕ ಇವರುಗಳು ಪ್ರಕಟಣೆಯಲ್ಲಿ ತಿಳಿಸಿದರು.
ಈ ಪಾದಯಾತ್ರೆಗೆ ಗಂಗಾವತಿ ನಗರದ ನಗರಸಭೆ ಗಂಗಾವತಿ, ಪೋಲಿಸ್ ಇಲಾಖೆ, ವಕೀಲರ ಸಂಘ ಗಂಗಾವತಿ, ಗಂಗಾವತಿ ಚಾರಣ ಬಳಗ, ಕನ್ನಡ ಸಾಹಿತ್ಯ ಪರಿ?ತ್ತು, ಲಯನ್ಸ್ ಕ್ಲಬ್ ಗಂಗಾವತಿ, ರೋಟರಿ ಕ್ಲಬ್ ಗಂಗಾವತಿ, ಪತ್ರಕರ್ತರು, ಮಾಧ್ಯಮ ಮಿತ್ರರ ಬಳಗ, ಆರೋಗ್ಯ ಇಲಾಖೆ, ಕಿಷ್ಕಿಂದ ಯುವ ಚಾರಣ ಬಳಗ, ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ, ಸರ್ವೋದಯ ವಾಕಿಂಗ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘ, ಭಾರತೀಯ ದಂತ ವೈದ್ಯಕೀಯ ಸಂಘ, ಆಯು? ಗಂಗಾವತಿ, ಔ?ಧಿ ವ್ಯಾಪಾರಗಳ ಸಂಘ, ಕಿಷ್ಕಿಂದ ಜಿಲ್ಲಾ ಹೋರಾಟ ಸಮಿತಿ, ಗ್ರಾಮೀಣ ಭಾರತಿ ರೆಡಿಯೋ ಕೇಂದ್ರ, ಪರಿಸರ ಸೇವಾ ಟ್ರಸ್ಟ್, ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಅಕ್ಷರ ಪಬ್ಲಿಕ್ ಸ್ಕೂಲ್ ಗಂಗಾವತಿ, ಕದಳಿ ಮಹಿಳಾ ವೇದಿಕೆ, ಭಾರತ ವಿಕಾಸ ಪರಿ?ತ್ತು, ವಿಕಾಸ ಅಕಾಡೆಮಿ, ಪತಂಜಲಿ ಯೋಗ ಸಮಿತಿ, ಸ್ನೇಹ ಬಳಗ ಯೋಗ ಸಮಿತಿ, ಂಡಿಣ oಜಿ ಟiviಟಿg, ಜಗಜ್ಯೋತಿ ಬಸವೇಶ್ವರ ಟ್ರಸ್ಟ್, ಬಸವಕೇಂದ್ರ, ಸರ್ವೋದಯ ಅಭಿವೃದ್ಧಿ ಸಂಘ, ಉಡಿoತಿ gಡಿeeಟಿ ಉಚಿಟಿgಚಿvಚಿಣhi, ಕನ್ನಡ ಸೇನೆ ಕರ್ನಾಟಕ, ಅಟeಚಿಟಿ ಚಿಟಿಜ gಡಿeeಟಿ ಜಿoಡಿಛಿe Sಡಿiಡಿಚಿmಚಿಟಿಚಿgಚಿಡಿ, ಅಲೆಮಾರಿ ಬುಡಕಟ್ಟು ಮಹಾ ಸಭಾ, ಸರಕಾರಿ ನೌಕರರ ಸಂಘ, ನಿವೃತ್ತ ನೌಕರರ ಸಂಘ, ಪರಿಸರ ಹಾಗೂ ಕನ್ನಡ ಪರ ಸಂಘಟನೆಗಳು, ತಾಲೂಕಾ ಆಸ್ಪತ್ರೆ ಗಂಗಾವತಿ, ರೈಸ್ ಮಿಲ್ಲರ್ಸ ಅಸೋಸಿಯೇ?ನ್ ಗಂಗಾವತಿ, ಡಿಎಸ್‌ಎಸ್ (ಭೀಮವಾದ), Iಒಂ ಮಹಿಳಾ ಬಳಗ, ಪೌರಕಾರ್ಮಿಕರ ಒಕ್ಕೂಟ, ಪ್ರವಾಸೋದ್ಯಮ ಇಲಾಖೆಯ ಪೋಲಿಸ್ ತಂಡ, ವಿಕಲಚೇತನರ ಸಂಘಟನೆ ನಗರ ಹಾಗೂ ಗ್ರಾಮೀಣ, ಬಸವದಳ ಗಂಗಾವತಿ, ಶರಣ ಸಾಹಿತ್ಯ ಪರಿ?ತ್ತು, ರಾಜಾಸ್ಥಾನ ಸಮಾಜ ಗಂಗಾವತಿ, ಆರ್ಯ ವೈಶ್ಯ ಸಮಾಜ ಗಂಗಾವತಿ, ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳು, ಓಂ ಶಾಂತಿ ಬಳಗ, ಹಡಪದ ಸಮಾಜ ಗಂಗಾವತಿ, ದೇವಸಿರಿ ಟ್ರಸ್ಟ್ ಗಂಗಾವತಿ ಸೇರಿದಂತೆ ಮುಂತಾದ ಸಂಘ-ಸಂಸ್ಥೆಗಳು, ಸರ್ವ ಸಮಾಜಗಳ ಮುಖಂಡರು ಈ ಪಾದಯಾತ್ರೆಗೆ ಬೆಂಬಲ ಸೂಚಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
Comments are closed.