ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮನವಿ

Get real time updates directly on you device, subscribe now.

ಕೊಪ್ಪಳ ನಗರಕ್ಕೆ ಹೊಂದಿಕೊಂಡ ಃoಟಜoಣಚಿ, ಒSPಐ, ಃSPಐ ಘಟಕ ವಿಸ್ತರಣೆ ತಡೆಯುವಂತೆ, ಬಸಾಪೂರ ಸ.ನಂ. ೧೪೩ ರ ವಿಸ್ತೀರ್ಣ ೪೪.೩೫ ಎಕರೆ ಸಾರ್ವಜನಿಕ ಕೆರೆ [ತಲಾಬ್] ರಕ್ಷಿಸುವಂತೆ ಹಾಗೂ ಗ್ರಾಮಗಳಲ್ಲಿ ಕಾನೂನು ಉಲ್ಲಂಘಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾದ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುವಂತೆ, ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಅಣುಸ್ಥಾವರ ಯೋಜನೆ ಕೈ ಬಿಡಲು ಆಗ್ರಹಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮನವಿ ಸಲ್ಲಿಸಿತು. ಅಲ್ಲಮಪ್ರಭು ಬೆಟ್ಟದೂರು .ಕೆ.ಬಿ.ಗೋನಾಳ .ಬಸವರಾಜ ಶೀಲವಂತರ .ಶರಣು ಗಡ್ಡಿ .ಎಸ್.ಎ.ಗಫಾರ್ .ಮುದಕಪ್ಪ ಹೊಸಮನಿ .ಶಿವಪ್ಪ ಹಡಪದ .ಮಕಬೂಲ್ ರಾಯಚೂರು .ದುರಗಪ್ಪ ಕನಕ ಮೂಕಪ್ಪ ಮೇಸ್ತ್ರಿ ಬಸಾಪೂರ ಮಂಗಳೇಶ ರಾಠೋಡ ಗಿಣಿಗೇರಿ. ಹನುಮಂತ ಕಟಗಿ ಗಿಣಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!