ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ದೇವಸ್ಥಾನಕ್ಕೆ ಅನುದಾನ

Get real time updates directly on you device, subscribe now.

ಕೊಪ್ಪಳ ಫೆ ೨೩: ಶ್ರೀಕ್ಷೇತ್ರ ಧರ‍್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೊಪ್ಪಳ ಪಶ್ಚಿಮ ತಾಲೂಕು ಕೊಪ್ಪಳ ಗ್ರಾಮೀಣ ವಲಯದ ವದಗನಾಳ ಶ್ರೀ ಹಮ್ಮಿಗೆಶ್ವರ ದೇವಸ್ಥಾನಕ್ಕೆ. ೩೦೦೦೦೦/- ರೂ ಅನುದಾನ ನೀಡಿದ್ದಾರೆ.
ಈ ಹಣವನ್ನು ಇಂದು ಕಲ್ಯಾಣ ಕರ್ನಾಟಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ್. ಜೆ ರವರು ದೇವಸ್ಥಾನದ ಕಮಿಟಿಯವರಿಗೆ ಡಿ ಡಿ ವಿತರಣೆ ಮಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಕನಸಿನ ಕಾರ್ಯಕ್ರಮಗಳ ಹಾಗೂ ಕ್ಷೇತ್ರದಿಂದ ಸಿಗುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್. ಯೋಜನಾಧಿಕಾರಿ ಜಗದೀಶ್ ಕೆ. ಹೆಚ್.ಒಕ್ಕೂಟದ ಅಧ್ಯಕ್ಷ ರೇ?. ಮೇಲ್ವಿಚಾರಕ ರುಕ್ಮಿಣಿ.ದೇವಸ್ಥಾನ ಸಮಿತಿ ಅಧ್ಯಕ್ಷ ಬಸಣ್ಣ ಗೌಡ ಗೊಂದಿ ಹೊಸಳ್ಳಿ ಈಶಪ್ಪ ಸಂಗಟಿ. ಬಸವಣ್ಯಪ್ಪ ಶ್ಯಾಬೋಗ್. ಜಗದೀಶ್ ಬೆವಟ್ಟಿ. ನಿಂಗಪ್ಪ. ಸೇವಾಪ್ರತಿನಿಧಿ ಸೌಭಾಗ್ಯ ಹಾಗೂ ಊರಿನ ಗಣ್ಯರು ಪ್ರಗತಿಬಂದು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!