ಭಾರತೀಯ ಜನತಾ ಪಾರ್ಟಿ ಕೊಪ್ಪಳದಲ್ಲಿ ವಿಜಯೋತ್ಸವ
Koppal ಅಶೋಕ ವೃತ್ತದಲ್ಲಿ, ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಹುಮತದೊಂದಿಗೆ ಆಯ್ಕೆ ಆಗಿರುವದರಿಂದ ಭಾರತೀಯ ಜನತಾ ಪಾರ್ಟಿ ಕೊಪ್ಪಳದಲ್ಲಿ ವಿಜಯೋತ್ಸವ ಆಚರಿಸಲಾಯಿತು ಈ ಒಂದು ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ದಡೇಸಗೂರು ,ನಿಕಟಪೋರ್ವ ಲೋಕಸಭೆ ಅಭ್ಯರ್ಥಿ ಡಾಕ್ಟರ್ ಬಸವರಾಜ್ ಕ್ಯಾಟರ್ , ಚಂದ್ರಶೇಖರ್ ಪಾಟೀಲ್ ಹಲಗೇರಿ , ಆರ್ ವಿ ಪಾನಗಂಟಿ, ಭೂಸನೂರ್ ಮಠ ವಕೀಲರು, ಸುನಿಲ್ ಹೆಸರುರೂ ,
ಮಹಾಂತೇಶ್ ಪಾಟೀಲ್, ನೀಲಕಂಠಯ್ಯ ಹಿರೇಮಠ ,ಮಲ್ಲಪ್ಪ ಡಿ ,ಗಣೇಶ್ ಹೊರ ತಟ್ನಾಳ, ಪ್ರದೀಪ್ ಪಲ್ಲೇದ್, ಸೋಮಣ್ಣ ಹಳ್ಳಿ,ಪ್ರಾಣೇಶ್ ಮಾದ್ನೂರ್, ದೇವರಾಜ್ ಹಾಲ ಸಮುದ್ರ, ಚನ್ನಬಸು ಗಾಳಿ , ಪಂಪಯ್ಯ ಹಿರೇಮಠ್, ಶ್ರೀಮತಿ ವಾಣಿಶ್ರೀ ಹಿರೇಮಠ್, ಶ್ರೀಮತಿ ಶೋಭಾ ನಗರಿ, ಶ್ರೀಮತಿ ಮಹಾಲಕ್ಷ್ಮಿ ಕಂದಾರಿ, ಶ್ರೀಮತಿ ರಾಧಾ ಕನಕ ಮೂರ್ತಿ ಜಿಲ್ಲೆಯ ಪ್ರಮುಖರು ಮಂಡಲದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದಾರೆ,
Comments are closed.