ದೆಹಲಿಯ ವಿಧಾನಸಭಾ ಚುನಾವಣೆ ಬಿಜೆಪಿ ಸಂಭ್ರಮಾಚರಣೆ

Get real time updates directly on you device, subscribe now.

ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 48 ಸ್ಥಾನಗಳ ದಿಗ್ವಿಜಯ ಸಾಧಿಸಿ 27 ವರ್ಷಗಳ ನಂತರ ಅಧಿಕಾರದ ಗದ್ದುಗೆ ಹಿಡಿದ ಈ ಶುಭ ಸಂಧರ್ಭವನ್ನು, ಕನಕಗಿರಿ ಬಿಜೆಪಿ ಮಂಡಲದ ವತಿಯಿಂದ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆಯನ್ನು ಮಾಡಲಾಯಿತು.

ಪಟ್ಟಣದ ಪ್ರಸಿದ್ಧ ವಾಲ್ಮೀಕಿ ವೃತ್ತದಲ್ಲಿ ನಡೆದ   ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕನಕಗಿರಿ ಮಂಡಲ ಅಧ್ಯಕ್ಷರಾದ ಸಣ್ಣ ಕನಕಪ್ಪ, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಮಹಾಂತೇಶ್ ಸಜ್ಜನ್ , ಜಿಲ್ಲಾ ಉಪಾಧ್ಯಕ್ಷರಾದ ವಾಗೀಶ್ ಹಿರೇಮಠ , ಮಂಡಲ ಪ್ರ. ಕಾರ್ಯದರ್ಶಿಗಳಾದ ಗ್ಯಾನಪ್ಪ ಗಾಣದಾಳ ಮತ್ತು ಪ್ರಕಾಶ್ ಹಾದಿಮನಿ , ಪಟ್ಟಣ ಪಂಚಾಯತ್ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ , ನವಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಭೀಮನಗೌಡ ಹರ್ಲಾಪುರ , PLD ಬ್ಯಾಂಕ್ ನಿರ್ದೇಶಕರಾದ ಹರೀಶ್ ಪೂಜಾರ್ , ಮುಖಂಡರಾದ ಮಲ್ಲಯ್ಯತಾತ, ಶರಣಪ್ಪ ಭಾವಿಕಟ್ಟಿ,ಅಂಬಣ್ಣ ಹೂಗಾರ್, ನಿಂಗಪ್ಪ ನಾಯಕ, ವೀರೇಶ್ ಕಡಿ, ರುದ್ರಸ್ವಾಮಿ,ಚಂದ್ರು ಗುಗ್ಗಳಶೆಟ್ಟಿ, ಹನುಮಂತ ರೆಡ್ಡಿ , ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವಾನಂದ ವಂಕಲಾಕುಂಟ ಮತ್ತು ಶಿವಯ್ಯ ಸ್ವಾಮಿ ನವಲಿ, ಹಾಗೂ ಶಿವಕುಮಾರ್ ಕೋರಿ , ಯುವ ಮೋರ್ಚಾ ಪ್ರ. ಕಾರ್ಯದರ್ಶಿಗಳಾದ ಪೃಥ್ವಿ ಮ್ಯಾಗೇರಿ, ಕಾರ್ಯದರ್ಶಿಗಳಾದ ವೆಂಕಟೇಶ್ ಪೂಜಾರ್ , ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಹುಲಿಗೆಮ್ಮ ನಾಯಕ್ , ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಸುಭಾಸ್ ಕಂದಕೂರ್ , ಯುವ ಮುಖಂಡರಾದ ನಾಗರಾಜ್ ವಾಲೇಕಾರ್, ಉಮೇಶ್ ಮ್ಯಾಗಡೆ, ದೊಡ್ಡಬಸವ, ತಿಮ್ಮನಗೌಡ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು …

Get real time updates directly on you device, subscribe now.

Comments are closed.

error: Content is protected !!