ಪೇಂಟರ್ ಶೇಖ್ ಕಬೀರ್ ಕುಟುಂಬಕ್ಕೆ ಪರಿಹಾರಕ್ಕಾಗಿ ಒತ್ತಾಯ: ಭಾರಧ್ವಾಜ್
ಇಂಜಿನೀಯರಿಂಗ್ ಕಾಲೇಜ್ ಕಟ್ಟಡದ ಮೇಲಿನಿಂದ ಬಿದ್ದು ಮೃತಪಟ್ಟ
ಪೇಂಟರ್ ಶೇಖ್ ಕಬೀರ್ ಕುಟುಂಬಕ್ಕೆ ಪರಿಹಾರಕ್ಕಾಗಿ ಒತ್ತಾಯ:
– ಭಾರಧ್ವಾಜ್

ಗಂಗಾವತಿ: ನಗರದ ವಿರುಪಾಪುರದ ಸರ್ವೇ ನಂ: ೫೩ ರಲ್ಲಿ ನಿರ್ಮಿಸುತ್ತಿರುವ ಇಂಜಿನೀಯರಿಂಗ್ ಕಾಲೇಜ್‌ನ ನಿರ್ಮಾಣದಲ್ಲಿ ವಾಲ್ ಪೇಂಟಿಂಗ್ ಮಾಡುತ್ತಿದ್ದ, ಶೇಖ್ ಕಬೀರ್ ಎಂಬ ಪೇಂಟರ್ ಕಟ್ಟಡದ ಮೇಲಿನಿಂದ ಬಿದ್ದು ಮೃತಪಟ್ಟಿದ್ದು, ಅವರಿಗೆ ಗುತ್ತಿಗೆದಾರನಿಂದ ೫೦ ಲಕ್ಷ ಪರಿಹಾರ ಕೊಡಿಸುವಂತೆ ಕ್ರಾಂತಿಚಕ್ರ ಬಳಗದ ಅಧ್ಯಕ್ಷ ಭಾರಧ್ವಾಜ್ ಒತ್ತಾಯಿಸಿದ್ದಾರೆ.
ಅವರ ಕುಟುಂಬಕ್ಕೆ ವಾಲ್ ಪೇಂಟರ‍್ಸ್ ಕಾರ್ಮಿಕ ಸಂಘದ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
Comments are closed.