ಓಂಕಾರದ ಮೂಲ ಸ್ವರುಪವೆ ಮಹಾಗಣಪತಿ

0

Get real time updates directly on you device, subscribe now.

– ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿ

ಕೊಪ್ಪಳ ,೨೯- ಪ್ರಣವ ಸ್ವರುಪ ಹಾಗೂ ಓಂಕಾರದ ಮೂಲ ಸ್ವರುಪವೆ ಮಹಾಗಣಪತಿ , ಸಂಸಾರದ ಮೋಹದಿಂದ ಮುಕ್ತಿಗಾಗಿ ಮಹಾ ಗಣಪತಿ ನಾಮ ಸ್ಮರಣೆಯಿಂದ ಸಾಧ್ಯವೇಂದು ಹೊಸಪೇಟೆ ಚಿಂತಾಮಣಿಮಠ ಅಮರಾವತಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳು ಹೇಳಿದರು .
ಅವರು ನಗರದಲ್ಲಿ ಲೋಕ ಕಲ್ಯಾಣಕ್ಕಾಗಿ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಮೂರುದಿನಗಳ ಕಾಲ ಶ್ರೀ ಗಾಯತ್ರಿ ಮತ್ತು ಲಕ್ಷ ಮೋದಕ ಶ್ರೀ ಗಣಪತಿ ಹೋಮ ಪೂರ್ಣಾಹುತಿ ನಂತರ ಜರುಗಿದ ದಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಸಾಧನೆಗೆ ಅನೇಕ ಅಡೆತಡೆಗಳು ಬರುತ್ತವೆ ಲಕ್ಷ ಮೋದಕ ಹೊಮದ ಮೂಲಕ ಲೋಕ ಕಲ್ಯಾಣಕ್ಕಾಗಿ ಕೊಪ್ಪಳದ ಶ್ರೀ ವೇದ ಮಾತಾ ಗಾಯಿತ್ರಿ ಸೇವಾ ಸಮಿತಿ ನಿಸ್ವಾರ್ಥವಾಗಿ ಹೊಮವನ್ನು ಆಯೋಜಿಸಿ ನಿರ್ವಾರ್ಥಸೇವೆ ಎಲ್ಲರಿಗು ಮಾದರಿ ಯಾಗಿದೆ, ನಮ್ಮ ದೇಶದಲ್ಲಿ ಸನಾಥನ ಧರ್ಮ ಯಾಗಗಳ ಮೂಲಕ ಲೋಕದ ಕಲ್ಯಾಣಕ್ಕಾಗಿ ಮಾದರಿಯಾದವರು ಎಂದರು.
ಶ್ರೀ ಶಂಕರಾಚರ್ಯರು ದೇಶದ ಉದ್ಧಗಲಕ್ಕು ಸಂಚರಿಸಿ ಸನಾತನ ಧರ್ಮದ ಉಲಿವಿಗಾಗಿ ಜೀವನವಿಡಿ ಮನುಕುಲದ ಒಳಿತಿಗಾಗಿ ಶ್ರಮಿಸಿದ್ದು ಅವರು ಹಾಕಿಕೊಟ್ಟ ಮಾಗ್ರದಲ್ಲಿ ನಾವುಗಲು ಸಾಗಿ ಭಗವಂತನ ಸ್ಮರಣೆಯ ಮೂಲಕ ಸರ್ವರ ಒಳಿಗೆ ಶ್ರಮಿಸುವಂತೆ ಸೂಚಿಸಿದರು.
ಪಂ ಡಾ. ಬೆಳವಾಡಿ ಹರೀಶ್ ಭಟ್ ಮಾತನಾಡಿ ಕೊಪ್ಪಳದ ಕೊಪ್ಪಳದ ಶ್ರೀ ವೇದ ಮಾತಾ ಗಾಯಿತ್ರಿ ಸೇವಾ ಸಮಿತಿ ಪ್ರತಿವ? ಲೋಕ ಕಲ್ಯಾಣಕ್ಕಾಗಿ ಸೇವೆ ಮಾಡುತ್ತಾ ಬಂದಿದೆ ಬರುವ ವ? ಕೊಪ್ಪಳದಲ್ಲಿ ಬರುವ ವ? ರುದ್ರಯಾಗವನ್ನು ಮಾಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಮಕೃ? ಆಶ್ರಮ ಶ್ರೀ ಚೈತನ್ಯಾನಂದ ಸ್ವಾಮೀಜಿ ಇದ್ದರು , ಗೋಮಾತೆಯ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮ ಶ್ರೀ ಗಾಯತ್ರಿ ಮತ್ತು ಲಕ್ಷ ಮೋದಕ ಶ್ರೀ ಗಣಪತಿ ಹೋಮ ಪೂರ್ಣಾಹುತಿಯೋಂದಿಗೆ ಪೂರ್ಣಗೋಂಡಿತು , ಹೋಮದಲ್ಲಿ ನೂರಾರು ವಿಪ್ರರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!