ಮಾಜಿ ಪ್ರಧಾನಿ ಮನಮೋಹನ್ ಸಿಂಘ್ ನಿಧನ : ಶ್ರದ್ಧಾಂಜಲಿ ಸಭೆ
ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಘ ಇವರು ನಿಧನರಾದ ಪ್ರಯುಕ್ತ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೇಸ ಅಧ್ಯಕ್ಷರಾದ ಅಮರೇಗೌಡ ಬಯ್ಯಾಪೂರ ಅವರು ದಿವಂಗತರ ಕುರಿತು ಮಾತನಾಡಿದರು ನಂತರ ದಿವಂಗತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಆಚರಿಸಲಾಯಿತು, ಶ್ರದ್ದಾಂಜಲಿ ಸಭೆಯಲ್ಲಿ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಎಮ್.ಇಟ್ಟಂಗಿ,ಜ ಮಾಜಿ ಅಧ್ಯಕ್ಷರಾದ ನಾಗರಳ್ಳಿ ವಕೀಲರು, ಕೆಪಿಸಿಸಿ ಮಹಿಳಾ ಉಪಾಧ್ಯಕ್ಷಿಣಿ ಶ್ರೀಮತಿ ಕಿಶೋರಿ ಬೂದನೂರ ಬ್ಲಾಕ್ ಅಧ್ಯಕ್ಷರಾದ ಕೃಷ್ಣ ರೆಡ್ಡಿ , ನಗರಸಭೆ ಸದಸ್ಯರಾದ ಅಕ್ಟರ್ ಪಾಷಾ, ಮಾಜಿ ನಗರಸಭಾ ಸದಸ್ಯರಾದ ಮಾನ್ಸಿ ಪಾಷ ಪಿರಾಹುಸೇನ,ಶಿವರಡ್ಡಿ ಬೂಮಕ್ಕನವರು ಗವಿಸಿದ್ದಪ್ಪ ಚೆನ್ನೂರ, ಮುಖಂಡರಾದ ರಾಮಣ್ಣ ಕಲ್ಲನವರ, ಮಲ್ಲು ಪೂಜಾರ,ಶ್ರೀಮತಿ ಜ್ಯೋತಿ ಗೋಡಬಾಳ,ಶ್ರಿನಿವಾಸ ಪಂಡಿತ್ ಶ್ರೀಮತಿ ಪದ್ಮಾವತಿ ಕಂಬಳಿ, ಶ್ರೀಮತಿ ರೇಖಾ ಬಿಜಾಪೂರ, ಅಂಜಲಿ ಪಲ್ಲೇದ, ಶ್ರೀಮತಿ ಮಂಜುಳಾ ಉಂಡಿ,ಪಪಂ ಉಪಾಧ್ಯಕ್ಷ ಹೊನ್ನೂರಸಾಬ ಭೈರಾಪೂರ,ಪರಶುರಾಮ ಕರೆಹಳ್ಳಿ,ಶಿವಮೂರ್ತಿ ಗುತ್ತೂರ, ಹನುಮಂತ ಬಂಡಿ,ಅಜ್ಜಪ್ಪಸ್ವಾಮಿ, ಮತ್ತು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.