ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸೇವೆಗೆ ಭಕ್ತಾಧಿಗಳಲ್ಲಿ ಮನವಿ
ಸೇವೆಗೆ ಭಕ್ತಾಧಿಗಳಲ್ಲಿ ಮನವಿ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಈ ನಾಡಿನಜನರ ಭಕ್ತಿಯ ನಿತ್ಯೋತ್ಸವ. ಜಾತ್ರಾ ಕೇವಲ ಧಾರ್ಮಿಕಕಾರ್ಯಕ್ರಮವಾಗಿರದೆ ಪ್ರತಿವರ್ಷ ವಿನೂತನಕಾರ್ಯಯೋಜನೆ ರೂಪಿಸಿ ಅದನ್ನು ಅನುಷ್ಠಾನಗೂಳಿಸುತ್ತಿರುವುದು ತಮಗೆಲ್ಲ ವೇದ್ಯವಾಗಿದೆ.ಜಾತ್ರಾ ಮಹೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಗಣನೀಯವಾಗುತ್ತಿರುವ ಹಿನ್ನಲೆಯಲ್ಲಿಸ್ವ-ಇಚ್ಛೆಯಿಂದಸೇವೆಸಲ್ಲಿಸುವಆಸಕ್ತ ಭಕ್ತಗಣಈ ಕೆಳಗೆ ತಿಳಿಸಿದ ಸೇವೆಗಳಲ್ಲಿ ತಾವು ಸೇವೆ ಸಲ್ಲಿಸುವವರು ಕೆಳಗಿನ ಚಾರ್ಟನಲ್ಲಿಮಾಹಿತಿ ಭರ್ತಿ ಮಾಡಿಈ ಮೊಬೈಲ್ ಸಂಖ್ಯೆಗೆ೯೮೪೪೬೩೪೯೯೦ ವಾಟ್ಸಾಪ್ ಮೂಲಕ ದಿನಾಂಕ ೦೫-೦೧-೨೦೨೫ ರೊಳಗಗಿ ಕಳುಹಿಸಲು ಕೋರಲಾಗಿದೆ.
ತಮ್ಮಸೇವಾ ವಿವರವನ್ನುತಮಗೆ ಸಂಪರ್ಕಿಸುವ ಮೂಲಕತಮ್ಮ ಸೇವೆಯನ್ನುಧೃಡಿಕರಿಸಲಾಗುವುದು
ಸೇವೆ ಸಲ್ಲಿಸುವ ವಿಭಾಗಗಳು
೧) ಸ್ವಚ್ಛತಾ ಸೇವೆ
೨) ಮಹಾದಾಸೋಹ ಸೇವೆ
೩) ಶಿಸ್ತು ಕರ್ತವ್ಯ ಸೇವೆ
೪) ಇತರ ಸೇವೆ
ಕ್ರಮ ಸಂಖ್ಯೆ ಉರಿನ/ಸಂಘ ಸಂಸ್ಥೆ/ ಇಲಾಖೆ ಸಂಪೂರ್ಣ ವಿವರ ಭಕ್ತಾಧಿಗಳ ಸಂಖ್ಯೆ ಸೇವೆ ಸಲ್ಲಿಸುವ ವಿಭಾಗ ದಿನಗಳ ಸಂಖ್ಯೆ ಸೇವೆ ಆರಂಭ ಮತ್ತು ಕೊನೆ ದಿನಾಂಕ ಮೊಬೈಲ್ ಸಂಖ್ಯೆ
೧)
೨)