ಅಖಿಲ ಭಾರತ ವಚನ ಸಾಹಿತ್ಯ & ಸಾಂಸ್ಕೃತಿಕ ಪರಿಷತ್ತಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

Get real time updates directly on you device, subscribe now.

ಕೊಪ್ಪಳ :ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು (ರಿ) ಕೊಪ್ಪಳ ಜಿಲ್ಲಾಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಕೊಪ್ಪಳ ಜಿಲ್ಲಾಘಟಕಕ್ಕೆಇಲ್ಲಿನ ಹಿರಿಯ ಸಾಹಿತಿ ಜಿ.ಎಸ್.ಗೋನಾಳರವರನ್ನು ರಾಜ್ಯಾಧ್ಯಕ್ಷರಾದಎನ್.ತಿಮ್ಮಪ್ಪಇವರು ನೇಮಕ ಮಾಡಿ ಆದೇಶಿಸಿದ್ದಾರೆ.

ಸದರಿ ಸಮಿತಿಗೆಗೌರವಾಧ್ಯಕ್ಷರಾಗಿಡಾ.ನಾಗರಾಜದಂಡೋತಿ, ಉಪಾಧ್ಯಕ್ಷರಾಗಿಡಾ.ಭಾಗ್ಯಜ್ಯೋತಿ, ನಟರಾಜ ಸೋನಾರ, ನಾಗರಾಜಅಂಗಡಿ, ಮಹ್ಮದ್‌ಪೀರಸಾಬ್ ಕೆ.ಬೆಳಗಟ್ಟಿ, ಹಿರೇಮನಿ ಗಾಳೆಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಶಿವಬಸಪ್ಪ ಮಸ್ಕಿ, ಸಂಘಟನಾ ಕಾರ್ಯದರ್ಶಿಯಾಗಿ ಹನುಮೇಶ ಗುಮಗೇರಿ, ಉದಯತೋಟದ, ಚಿನ್ನಪ್ಪ ಗುಳಗಳಿ, ಕೋಶಾಧ್ಯಕ್ಷರಾಗಿ ವಾದಿರಾಜ ಪಾಟೀಲ, ಗೌರವ ಸಲಹೆಗಾರರಾಗಿಡಾ.ಮಹಾಂತೇಶ ಮಲ್ಲನಗೌಡರ, ಡಾ.ವಿ.ಬಿ.ರಡ್ಡೇರ, ವೈ.ಹೆಚ್.ಹಳ್ಳಿಕೇರಿ, ಅಲ್ಲಾವುದ್ದಿನ್‌ಯಮ್ಮಿಇವರನ್ನುಆಯ್ಕೆ ಮಾಡಲಾಗಿದೆ.

ಇನ್ನುಳಿದಂತೆ ಕಾರ್ಯಕಾರಿ ಸಮಿತಿಗೆ ಪ್ರೊ.ಶರಣಬಸಪ್ಪ ಬಿಳೆಎಲೆ, ಡಾ.ಪ್ರಕಾಶ ಬಳ್ಳಾರಿ, ಉಮೇಶಬಾಬು ಸುರ್ವೆ, ಮಹೇಶ ಮನ್ನಾಪುರ, ಬಸವರಾಜ ಪಾಲ್ಕಿ, ಗವಿಸಿದ್ದಪ್ಪ ಬಾರಕೇರ, ಅಜೀಜ್ ಮಂಗಳಾಪುರ, ಕೆ.ಹೆಚ್.ಕಲಕಬಂಡಿ, ಮಹಿಳಾ ಪ್ರತಿನಿಧಿಗಳಾಗಿ ಶ್ರೀಮತಿ ಕೋಮಲಾ ಕುದರಿಮೋತಿ, ಶ್ರೀಮತಿ ಶಾರದಾರಜಪೂತ, ಶ್ರೀಮತಿ ಬಾಲನಾಗಮ್ಮ, ಶ್ರೀಮತಿ ಸುನಿತಾ ವಿ.ಪಾಟೀಲ, ಶ್ರೀಮತಿ ಶಿವಮ್ಮ ಗುರುಸ್ಥಳಮಠ, ಶ್ರೀಮತಿ ವಿಜಯಲಕ್ಷ್ಮೀ ಮುದುಗಲ್, ಶ್ರೀಮತಿ ಸುಧಾ ಚಕ್ಕಿ, ಜಿಲ್ಲಾಯುವಘಟಕಕ್ಕೆಅಧ್ಯಕ್ಷರಾಗಿಮೇಘರಾಜರೆಡ್ಡಿ ಜಿ.ಗೋನಾಳಪ್ರಧಾನ ಕಾರ್ಯದರ್ಶಿಯಾಗಿಪವನಕುಮಾರ ಕೆ.ಪಿ. ಆಯ್ಕೆಯಾದರೆ, ವಿ.ಎಸ್.ಪಂಪಾಪತಿ ಕಾನೂನು ಸಲಹೆಗಾರರಾಗಿ, ಮಂಜುನಾಥಎನ್.ಸವಿತಾ ಮಾಧ್ಯಮ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆಂದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನಪ್ರಧಾನ ಕಾರ್ಯದರ್ಶಿ  ಡಾ.ಶಿವಬಸಪ್ಪ ಮಸ್ಕಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!