ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಹಕ್ಕೊತ್ತಾಯಗಳ ಮನವಿ
Koppal ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಮತ್ತು ಮಕ್ಕಳ ಹೋರಾಟ ಸಮಿತಿ ಕೊಪ್ಪಳ ತಾಲೂಕು ಸಮಿತಿ ಇಂದಿನ ಹೋರಾಟದ ನೇತೃತ್ವ ವಹಿಸಿದ ಮುಖಂಡರು ರಾಜ್ಯ ಅಧ್ಯಕ್ಷರು ಈ ಹುಲಿಗೆಮ್ಮ ಮಕ್ಕಳ ಸಂಘ ರಾಜ್ಯ ಕಾರ್ಯದರ್ಶಿಗಳು ಮಂಜುನಾಥ ಬಗ್ಗೆ ತಾಲೂಕ ಗೌರವಾಧ್ಯಕ್ಷರು ಸುಂಕಪ್ಪ ಗದಗ್ ತಾಲೂಕ ಅಧ್ಯಕ್ಷರು ಮರಿಯಮ್ಮ ಕಾರ್ಯದರ್ಶಿಗಳು ಮೈಲ್ಲಮ್ಮಕಿನ್ನಾಳ ನಾಗಮ್ಮ ಕರ್ಕೇಹಳ್ಳಿ ಗಂಗಮ್ಮ ತಿಗರಿ ಸಿದ್ದಮ್ಮ ಹರ್ಲಾಪುರ್ ಸೋಮವ್ವ ಬಿಸರಹಳ್ಳಿ ಗಂಗಮ್ಮ ಕಿನ್ನಾಳ ಗೌರಮ್ಮ ಗಿಣಿಗೇರಿ ಪಕೀರಪ್ಪ ಲಾಚನಕೇರಿ ಹುಚ್ಚಮ್ಮ ಹೊಸಳ್ಳಿ ಕೃಷಿ ಕೂಲಿಕಾರರ ಸಂಘ ಜಿಲ್ಲಾಧ್ಯಕ್ಷರು ಬಸವರಾಜ ಮಾರ್ಕುಂಬಿ ಹುಸೇನಪ್ಪ ಮರಿ ನಾಗಪ್ಪ. ರೈತರ ಸಂಘ ಮುಖಂಡರು ಶಿವು ಬೆಣಕಲ್. ಉಪಸ್ಥಿತರಿದ್ದರು
Comments are closed.