ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಬಿ.ಸಿ.ಎ. ಕೋರ್ಸ ಪ್ರಾರಂಭ

Get real time updates directly on you device, subscribe now.

ಕೊಪ್ಪಳ ಜು. ೩೧: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ೨೦೨೩-೨೪ನೇ ಸಾಲಿನಿಂದ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಬಿ.ಸಿ.ಎ.) ಕೋರ್ಸ ಪ್ರಾರಂಭಿಸಲು ಸರ್ಕಾರ ಮತ್ತು ಕೊಪ್ಪಳ ವಿಶ್ವವಿದ್ಯಾಲಯ, ಕೊಪ್ಪಳವು ಅನುಮತಿ ನೀಡಿರುತ್ತದೆ. ಮಹಾವಿದ್ಯಾಲಯವು ಅನುಭವಿ ಪ್ರಾಧ್ಯಾಪಕರ ಜೊತೆಗೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಒಳಕ್ರೀಡಾಂಗಣ, ೨೪ಘಿ೭ಡಿಜಿಟಲ್ ಲೈಬ್ರೇರಿಯನ್ನು ಒಳಗೊಂಡಿದೆ. ಕಾರಣ ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ೯೮೪೪೬೩೪೯೯೦, ೮೦೫೦೮೮೦೫೯೨ ಸಂಖ್ಯೆಗಳನ್ನು ಸಂಪರ್ಕಿಸಲು ಮಹಾವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!