Browsing Category

Latest

ಗಾಂಧೀಜಿಯ ತತ್ವದಡಿಯಲ್ಲಿ ನಡೆಯುತ್ತಿರುವ ಕಾಮನೂರು ಗ್ರಾಮ

(ದಿನಾಂಕ 02-10-2024ರಂದು ಗಾಂಧಿ ಜಯಂತಿ ಅಂಗವಾಗಿ ಶಿಕ್ಷಕರ ಬಳಗದಿಂದ ದುಶ್ಚಟ ಮುಕ್ತ ಕಾಮನೂರು ಗ್ರಾಮಕ್ಕೆ ನಡಿಗೆ ನಿಮಿತ್ಯ ವಿಶೇಷ ಲೇಖನ) ನಮ್ಮ ಭಾರತ ಮಾತ್ರವಲ್ಲದೇ ಪ್ರಪಂಚದ ಬೇರೆ-ಬೇರೆ ದೇಶಗಳಲ್ಲಿಯೂ ಸಹ ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮಗಾಂಧೀಜಿಯವರ ತತ್ವ-ಸಿದ್ಧಾಂತಗಳ ಮೇಲೆ…

ಕರ್ನಾಟಕ ಪಬ್ಲಿಕ್ ಸ್ಕೂಲ್  ಉಪ ಪ್ರಾಚಾರ್ಯರಾಗಿ ಎಸ್ .ಬಿ.ಕುರಿ ಅಧಿಕಾರ ಸ್ವೀಕಾರ

ಕೊಪ್ಪಳ : ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಸ್ಕೂಲ  ಉಪ ಪ್ರಾಚಾರ್ಯರಾಗಿ ಎಸ್ .ಬಿ.ಕುರಿ ಅಧಿಕಾರ ಸ್ವೀಕರಿಸಿದರು.     ಈ ಸಂದರ್ಭದಲ್ಲಿ ಎಸ್ ಡಿ.ಎಂ.ಸಿ ಉಪಾಧ್ಯಕ್ಷರಾದ ಶರಣಪ್ಪಕಟ್ಟಪ್ಪನವರ್ ಸದಸ್ಯರಾದ ಸುಭಾಷ್ ರೆಡ್ಡಿ ಮೈನಳ್ಳಿ ಹಾಗೂ ಮರುಳ ಸಿದ್ದಯ್ಯ ಮಠದ ಮತ್ತು ಕರ್ನಾಟಕ ರಾಜ್ಯ…

ಕೊಪ್ಪಳದ ಪ್ರಸಿದ್ಧ ಉರ್ದು ಕವಿ ಮೊಹಮ್ಮದ್ ನಯ್ಯರ್ ಪಾಷಾ ಖಲೀಲಿ ನಿಧನ

      ಕೊಪ್ಪಳ :  ನಗರದ ಗೌರಿ ಅಂಗಳದ ಉರೂಬ್ ಮಸೀದಿ ಪಕ್ಕದಲ್ಲಿರುವ ಪ್ರಸಿದ್ಧ ಹಿರಿಯ ಉರ್ದು ಕವಿ ಮತ್ತು ಶಾಯರ್ ಮೊಹಮ್ಮದ್ ನಯ್ಯರ್ ಪಾಷಾ ಖಲೀಲಿ 83 ವಯಸ್ಸಿನ ಅವರು ಸೆಪ್ಟೆಂಬರ್ 30 ರಂದು ಸೋಮವಾರ ಮಧ್ಯಾಹ್ನ 2:30 ಸುಮಾರಿಗೆ ನಿಧನ ಹೊಂದಿದರು.      ಮಂಗಳವಾರ ಬೆಳಿಗ್ಗೆ 9 ಗಂಟೆ…

ವಿದ್ಯ ಕಲಿಸಿದ ಲೋಕಕ್ಕೆ ಅರಿವಿನ ಸಿಹಿ ಹಂಚುವವನೆ ಗುರು : ಸಂಗಪ್ಪ ಜೀವಣ್ಣವರು

ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನಕುಕನೂರು, 29- ಸ ಹಿ ಪ್ರಾ ಶಾಲೆ ಸಿದ್ನೆಕೊಪ್ಪ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಉದ್ಘಾಟಿಸಲಾಯಿತು.     ವೇದಿಕೆಯ ಮೇಲೆ ಆಶೀನರಾಗಿದ್ದ ಗಣ್ಯರೆಲ್ಲರು ದಿ. ಮಲ್ಲಿಕಾರ್ಜುನಪ್ಪ…

ಅಕ್ಟೋಬರ್-೨ ರಂದು ಆನೆಗುಂದಿಯಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಸ್ಥಳಪರಿಶೀಲನೆಗೆ ರಾಹುಲ್ ರತ್ನಂ ಪಾಂಡೆ ಭರವಸೆ:…

ಗಂಗಾವತಿ: ತಾಲೂಕಿನ ಆನೆಗುಂದಿ ಗ್ರಾಮವು ಐತಿಹಾಸಿಕ, ಪುರಾಣ, ಪೌರಾಣಿಕ ಹಾಗೂ ವಿಶ್ವ ಪಾರಂಪರಿಕ ಪ್ರಸಿದ್ಧ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ದೇಶ-ವಿದೇಶಗಳಿಂದ ಹಲವಾರು ಪ್ರವಾಸಿಗರು ಬಂದು ವೀಕ್ಷಿಸಿ ಹೋಗುವಂತಹ ಸ್ಥಳವಾಗಿರುತ್ತದೆ. ದುರಂತವೇನೆಂದರೆ, ಆನೆಗುಂದಿ ಭಾಗದಲ್ಲಿ…

ಅಕ್ಟೋಬರ್ 2ರಂದು ಕಿನ್ನಾಳ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ

  : ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ , ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಿನ್ನಾಳ ಗ್ರಾಮ ಪಂಚಾಯತ್ , ಸಂಘ ಸಂಸ್ಥೆಗಳು, ಹಾಗೂ ಗ್ರಾಮಸ್ಥರುಗಳ ಸಂಯುಕ್ತ ಆಶ್ರಯದಲ್ಲಿ…

ಕೊಪ್ಪಳ ವಿಶ್ವವಿದ್ಯಾಲಯದಿಂದ ದಸರಾ ಕಾವ್ಯ ಸಂಭ್ರಮ ಅ.3ಕ್ಕೆ

ಕೊಪ್ಪಳ ವಿಶ್ವವಿದ್ಯಾಲಯದಿಂದ ಎರಡನೇಯ ವರ್ಷದ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮವು ಅಕ್ಟೋಬರ್ 03ರಂದು ಬೆಳಿಗ್ಗೆ 10.30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು…

ಗಾಂಧೀಜಿ ಜಯಂತ್ಯುತ್ಸವ: ಅಕ್ಟೋಬರ್ 1ರಂದು ಕೊಪ್ಪಳ ಕೋಟೆ ಆವರಣದಲ್ಲಿ ಶ್ರಮದಾನ

: ಮಹಾತ್ಮ ಗಾಂಧೀಜಿಯವರ ಜಯಂತ್ಯುತ್ಸವ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ನಗರಾಭಿವೃದ್ಧಿ ಕೋಶ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಅಕ್ಟೋಬರ್ 1ರಂದು ಕೊಪ್ಪಳ ಕೋಟೆ ಆವರಣದಲ್ಲಿ ಶ್ರಮದಾನ…

ಮಾನವೀಯ ಮೌಲ್ಯ ಉಳಿಸಿ, ಜನರಿಗೆ ಸತ್ಯ ತಿಳಿಸಿ: ಎನ್‌ ಚೆಲುವರಾಯಸ್ವಾಮಿ

ಮಂಡ್ಯ: ಪತ್ರಿಕೋದ್ಯಮ ಇಂದು ಮಾನವೀಯ ಮೌಲ್ಯಗಳನ್ನ ಉಳಿಸಿ, ಸಾರ್ವಜನಿಕರಿಗೆ ಸತ್ಯದ ಪರಿಚಯ ಮಾಡಿಸುವ ಕೆಲಸವನ್ನ ಮಾಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ಅವರು ಇಂದು ನಗರದ ಕರ್ನಾಟಕ ಸಂಘದ ಕೆ.ವಿ ಶಂಕರೇಗೌಡ ಭವನದಲ್ಲಿ ನಡೆದ ಪತ್ರಿಕಾ…

ಒಂದೆರಡು ತಿಂಗಳು ರಾಜಕೀಯವಾಗಿ ತೊಂದರೆ ಕೊಡಬಹುದು-ಆದ್ರೆ ಇದಕ್ಕೆಲ್ಲಾ ಹೆದರೋನು ನಾನಲ್ಲ: ಸಿ.ಎಂ.ಸಿದ್ದರಾಮಯ್ಯ ಘರ್ಜನೆ

ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಈರನಗೆರೆ ಬದನೆಕಾಯಿ ಮೈಸೂರಿನ ಹೆಮ್ಮೆಯ ಸಾಂಪ್ರದಾಯಿಕ ಬೆಳೆಗಳು: ಸಿ.ಎಂ.ಸ್ಮರಣೆ * ಮೈಸೂರು ಸೆ 29: ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಈರನಗೆರೆ ಬದನೆಕಾಯಿ ಮೈಸೂರಿನ ಹೆಮ್ಮೆಯ ಸಾಂಪ್ರದಾಯಿಕ…
error: Content is protected !!