ಸುರಭಿ ವೃದ್ಧಾಶ್ರಮದಲ್ಲಿ ನಾಗಪಂಚಮಿ ಆಚರಣೆ
ಕೊಪ್ಪಳ: ನಗರದ ಸುರಭಿ ವೃದ್ಧಾಶ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ನಾಗರ ಪಂಚಮಿ ಆಚರಿಸಲಾಯಿತು.
ಕಲ್ಲು ನಾಗರನಿಗೆ ಹಾಲು ಹಾಕುವುದಕ್ಕಿಂತ, ಹಸಿದವರಿಗೆ ಹಾಲುಣಿಸುವುದು ಶ್ರೇಷ್ಠ ಎಂಬ ವಿಚಾರದಿಂದ ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷರಾದ ಮಧು ಶೆಟ್ಟರ್ ಅವರು ಸುರಭಿ ವೃದ್ಧಾಶ್ರಮದಲ್ಲಿರುವ…