ಭಾಗ್ಯನಗರ : ಕರಿಬಸವೇಶ್ವರ ವೃತ್ತದ ಉದ್ಘಾಟನೆ

ಕೊಪ್ಪಳ : ಭಾಗ್ಯನಗರ ಪಟ್ಟಣ ಪಂಚಾಯತಿ ವಾರ್ಡ್ ನಂ 09 ಯತ್ನಟ್ಟಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಕರಿಬಸವೇಶ್ವರ ವೃತ್ತದ ಉದ್ಘಾಟನೆ ಕಾರ್ಯಕ್ರಮವನ್ನು ನಡೆಸಲಾಯಿತು ಸದರಿ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತಾ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ತುಕಾರಾಮಪ್ಪ ಗಡಾದ ಉಪಾಧ್ಯಕ್ಷರಾದ ಹೊನ್ನೂರುಸಬ್ ಬೈರಾಪುರ್ , ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವರಾಮ ಮ್ಯಾಗಳಮನಿ,
ಮುಖ್ಯ ಅಧಿಕಾರಿಗಳಾದ ಸುರೇಶ್ ಬಬಲಾದ, ಸದಸ್ಯರಾದ ವಾಸುದೇವ ಮೇಘರಾಜ್, ಸರಸ್ವತಿ ಇಟ್ಟಂಗಿ , ಮಂಜುಳಾ ಮ್ಯಾಗಳಮನಿ, ಮೋಹನ್ ಅರಕಲ್, ಪರಶುರಾಮ್ ನಾಯಕ್, ರಮೇಶ್ ಹ್ಯಾಟಿ, ಗೌರಮ್ಮ ಉಂಕಿ, ಗವಿಸಿದ್ದಯ್ಯ ಕೆಂಭಾವಿಮಠ, ಜಯಮಾಲಾ ಶೆಡ್ಮಿ, ಗವಿ ಮಗಿಮಹಾನಳ್ಳಿ, ಪಾಲಾಕ್ಷಮ್ಮ ದಾನಪ್ಪ ಕೋಲೂರ್ , ಮಂಜುಳಾ ಶ್ಯಾವಿ , ರೋಷನ ಅಲಿ ಮಂಗಳೂರು, ಜಗದೀಶ್ ಮಾಲಗಿತ್ತಿ,ಲಲಿತಾ ಡಂಬಳ, ಇಬ್ರಾಹಿಂ ಸಾಬ್ ಬಿಸರಳ್ಳಿ, ಹನುಮಂತಪ್ಪ ಬಂಡಿ , ಸವಿತಾ ಗೋರಂಟ್ಲಿ , ಆಶ್ರಯ ಕಮಿಟಿ ಸದಸ್ಯರಾದ ಕಾವೇರಿ ರಾಗಿ , ಅಭಯಂತರರಾದ ಶ್ರೀಮತಿ ಶಿಲ್ಪಾ. ಜಿ, ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಪಟ್ಟಣದ ಗುರು ಹಿರಿಯರು ಉಪಸ್ಥಿತರಿದ್ದರು.
Comments are closed.