ಸಾಮೂಹಿಕ ಮದುವೆಗಳಿಗೆ ಜೋಡಿಗಳ ಹೆಸರು ನೋಂದಾಯಿಸಲು ಮನವಿ
ಕೊಪ್ಪಳ ನಗರದ ಸರದಾರಗಲ್ಲಿಯ ಮುಸ್ಲಿಮ್ ಪಂಚ ಕಮೀಟಿಯ ಪರವಾಗಿ ದಿನಾಂಕ 30 ನೇ ನವೆಂಬರ್ 2025 ರವಿವಾರ ಮುಂಜಾನೆ 11.00 ಘಂ.ಗೆ ಹಜರತ್ ಮೆಹಬೂಬ ಸುಭಾನಿ (ರ.ಅ.) ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಸತತವಾಗಿ 21 (ಇಪ್ಪತ್ತೊಂದ) ನೇ ವರ್ಷದ ಬಡ ಮುಸ್ಲಿಮ್!-->!-->!-->!-->!-->!-->!-->!-->!-->!-->!-->!-->!-->…