Browsing Tag

karadi sanganna

ಬಿಜೆಪಿಯಿಂದ ನಿಷ್ಠಾವಂತ ಮುಖಂಡರ ಕಡೆಗಣನೆ: ಸಂಗಣ್ಣ

ಕೊಪ್ಪಳ: ಪಕ್ಷಕ್ಕೆ ದುಡಿದ ನಿಷ್ಠಾವಂತ ಮುಖಂಡರ ಹಾಗೂ ಕಾರ್ಯಕರ್ತರನ್ನು ಬಿಜೆಪಿ ಕಡೆಗಣಿಸುತ್ತಿದೆ. ಆದರೆ, ಕಾಂಗ್ರೆಸ್ ಮನೆ ಮಕ್ಕಳಂತೆ ಪ್ರೀತಿಸುತ್ತದೆ. ಇದು ಬಿಜೆಪಿ- ಕಾಂಗ್ರೆಸ್ ನ ವ್ಯತ್ಯಾಸ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಸಂಗಣ್ಣ ಕರಡಿ ಅಭಿಪ್ರಾಯ ವ್ಯಕ್ತಪಡಿಸಿದರು.…

ವಿಧಾನಸಭೆ ಚುನಾವಣೆ ಸೋಲು ಕೆಟ್ಟ ಕನಸು – ಕೆ.ಎಸ್.ಈಶ್ವರಪ್ಪ

ಕೊಪ್ಪಳ: ನಾವು ಲೋಕಸಭೆ ಚುನಾವಣೆಗೆ ನಾವು ಅಣಿಯಾಗುತ್ತಿದ್ದೆವೆ. ಏಳು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡ್ತಿದ್ದಿವಿ. ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರು ಉತ್ಸಾದಲ್ಲಿದ್ದಾರೆ. ವಿಧಾನಸಭೆ ಚುನಾವಣೆಯ ಸೋಲು ಕೆಟ್ಟ ಕನಸು ಎಂದು ಮರೆಯಬೇಕಿದೆ ಕೆ.ಎಸ್.ಈಶ್ವರಪ್ಪ ಹೇಳಿದರು. ಕೊಪ್ಪಳದ…
error: Content is protected !!