ಸುದ್ದಿಮನೆಯಲ್ಲಿ ಅಧ್ಯಯನಶೀಲತೆಗೆ ಆದ್ಯತೆ ನೀಡಲು ಕರೆ-ಡಿ.ಎಂ.ಭಟ್
ಕೆಯುಡಬ್ಲೃಜೆ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ : ಮನೆಯಂಗಳದಲ್ಲಿ ಹಿರಿಯ ಪತ್ರಕರ್ತ ಡಿಎಂ ಭಟ್‌ಗೆ ಸನ್ಮಾನ
ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತರಾದ ದತ್ತಾತ್ತೇಯ ಮಹಬಲೇಶ್ವರ ಭಟ್ (ಡಿ.ಎಂ.ಭಟ್) ಅವರನ್ನು ಅವರ ಮನೆಯ ಅಂಗಳದಲ್ಲಿಯೇ…