ಕೊಪ್ಪಳದಲ್ಲಿ ಸಂವಿಧಾನ ಸಮರ್ಪಣ ದಿನ
ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ ) ರಾಜ್ಯ ಸಂಘಟನಾ ಸಂಚಾಲಕರಾದ ಯಲ್ಲಪ್ಪ ಹಳೆಮನೆ ರವರ ನೇತೃತ್ವದಲ್ಲಿ ಶೋಭಾ ಹೋಟೆಲ್ ಕೊಪ್ಪಳದಲ್ಲಿ ಸಂವಿಧಾನ ಸಮರ್ಪಣ ದಿನವನ್ನು ಆಚರಿಸಲಾಯಿತು
ಭಾಗವಹಿಸಿದ ಪದಾಧಿಕಾರಿಗಳು ಯಲ್ಲಪ್ಪ ಹಳೆಮನೆ (ರಾಜ್ಯ ಸಂಘಟನಾ ಸಂಚಾಲಕರು ). ಸಿಕೆ ಮರಿಸ್ವಾಮಿ ( ಕೊಪ್ಪಳ ಜಿಲ್ಲಾ ಸಂಚಾಲಕರು ). ನಿಂಗಜ್ಜ ಶಹಾಪುರ ( ದಲಿತ ಮುಖಂಡರು ). ಗಾಳೆಪ್ಪ ಕುಕನಪಳ್ಳಿ ( ದಲಿತ ಮುಖಂಡರು ). ನಿಂಗಜ್ಜ ಬಂಡೆರ್ಲಾಪುರ್ ( ದಲಿತ ಮುಖಂಡರು ). ಭೀಮಣ್ಣ ನಡುಲಮನಿ ( ದಲಿತ ಮುಖಂಡರು ). ಯಮನೂರಪ್ಪ ಹಿರೇಮನಿ (ದಲಿತ ಮುಖಂಡರು ,ಪದಾಧಿಕಾರಿಗಳು ರವಿಚಂದ್ರ ಗುಡಲಾನೂರ್ ( ಕೊಪ್ಪಳ ತಾಲೂಕು ಸಂಚಾಲಕರು ) ನಾಗರಾಜ್ ನೆರೆಗಲ್ ( ಕೊಪ್ಪಳ ತಾಲೂಕು ಸಂಘಟನಾ ಸಂಚಾಲಕರು ) . ಪ್ರಕಾಶ್ ವೀರಾಪುರ್ ( ಕೊಪ್ಪಳ ಜಿಲ್ಲಾ ಸಂಘಟನಾ ಸಂಚಾಲಕರು ). ಶರಣಪ್ಪ ಕುಕುನೂರ್ . ರಾಮಣ್ಣ ದೊಡ್ಡಮನಿ ( ದಲಿತ ಮುಖಂಡರು ). ಮಹೇಶ್ ಹಳೆಮನೆ ( ದಲಿತ ಮುಖಂಡರು). ರಾಮಣ್ಣ ಗಬ್ಬುರ್ ( ದಲಿತ ಮುಖಂಡರು)
Comments are closed.