ಚಾರಣ ಬಳಗ- ಇಟಗಿ ಮಹಾದೇವಾ ದೇವಾಲಯ ವೀಕ್ಷಣೆ ಮತ್ತು ಚರಿತ್ರೆ ಮನನ ಕಾರ್ಯಕ್ರಮ
ಕೊಪ್ಪಳ ಚಾರಣ ಬಳಗ ಮತ್ತು ಗಂಗಾವತಿ ಚಾರಣ ಬಳಗದಿಂದ ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವಾ ದೇವಾಲಯ ವೀಕ್ಷಣೆ ಮತ್ತು ಚರಿತ್ರೆ ಮನನ ಕಾರ್ಯಕ್ರಮ ಜೂ.೪ರ ಭಾನುವಾರ ಬೆಳಿಗ್ಗೆ ೦೯-೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಗಂಗಾವತಿ ಮತ್ತು ಕೊಪ್ಪಳದ ಉಪನ್ಯಾಸಕರು, ಸಂಶೋಧಕರು, ವೈದ್ಯರು, ಪತ್ರಕರ್ತರು, ಇತಿಹಾಸ ಪ್ರಿಯರು ಮುಂತಾದವರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆಸಕ್ತರು ಆಗಮಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ೯೪೪೮೫೭೦೩೪೦, ಡಾ.ಶಿವಕುಮಾರ್ ಮಾಲೀಪಾಟೀಲ್ ೯೦೬೦೦೯೧೩೧೯ ಇವರನ್ನು ಸಂಪರ್ಕಿಸಬಹುದ
Comments are closed.