ಚಾರಣ ಬಳಗ- ಇಟಗಿ ಮಹಾದೇವಾ ದೇವಾಲಯ ವೀಕ್ಷಣೆ ಮತ್ತು ಚರಿತ್ರೆ ಮನನ ಕಾರ್ಯಕ್ರಮ
ಕೊಪ್ಪಳ ಚಾರಣ ಬಳಗ ಮತ್ತು ಗಂಗಾವತಿ ಚಾರಣ ಬಳಗದಿಂದ ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವಾ ದೇವಾಲಯ ವೀಕ್ಷಣೆ ಮತ್ತು ಚರಿತ್ರೆ ಮನನ ಕಾರ್ಯಕ್ರಮ ಜೂ.೪ರ ಭಾನುವಾರ ಬೆಳಿಗ್ಗೆ ೦೯-೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಗಂಗಾವತಿ ಮತ್ತು ಕೊಪ್ಪಳದ ಉಪನ್ಯಾಸಕರು, ಸಂಶೋಧಕರು, ವೈದ್ಯರು, ಪತ್ರಕರ್ತರು,!-->…