ರಾಜ್ಯ ವಿಶ್ವಕರ್ಮ ಮಹಾಒಕ್ಕೂಟ ಅಸ್ತಿತ್ವಕ್ಕೆ : ರಾಜ್ಯಾಧ್ಯಕ್ಷರಾಗಿ ವಿಜಯಕುಮಾರ್ ಪತ್ತಾರ, ಗೌರವಾಧ್ಯಕ್ಷರಾಗಿ ಸರ್ವೇಶಾಚಾರ್

ವಿಜಯಕುಮಾರ್ ಆಯ್ಕೆಗೆ ಕಲ್ಯಾಣ ಕರ್ನಾಟಕ ಮುಖಂಡರ ಸಂತಸರಾಜ್ಯಮಟ್ಟದ ವಿಶ್ವಕರ್ಮ ಮಹಾಒಕ್ಕೂಟಕ್ಕೆ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಕನಕಗಿರಿಯ ವಿಜಯಕುಮಾರ ಪತ್ತಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದು ನಮಗೆ ಹೆಮ್ಮೆ ಮತ್ತು ಸಂತೋಷ ತಂದಿದೆ ಎಂದು ಕೊಪ್ಪಳ ವಿಶ್ವಕರ್ಮ ಜಿಲ್ಲಾ ಅಧ್ಯಕ್ಷ ನಾಗೇಶ ಹೇಳಿದರು.
Comments are closed.