ನಾಮಪತ್ರ ಸಲ್ಲಿಸಿದ ಶಿವಪುತ್ರಪ್ಪ ವಟಗಲ್

Get real time updates directly on you device, subscribe now.

 

ಕೊಪ್ಪಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಂದಾಯ ಇಲಾಖೆಯ ಜಿಲ್ಲಾ ಶಾಖೆ ಸದಸ್ಯ ಸ್ಥಾನಕ್ಕೆ ದಿ 16/11/2024 ರಂದು ಜರುಗಲಿರುವ ಚುನಾವಣೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಶಿರಸ್ತೆದಾರರು ಆದ ಶಿವಪುತ್ರಪ್ಪ ವಟಗಲ್ ಇವರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎಲ್ಲಾ ಸಿಬ್ಬಂದಿಗಳೊಂದಿಗೆ ಇಂದು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!