ಮಣಿಪುರ ಹಿಂಸಾಚಾರ ಮತ್ತು ಮಹಿಳಾ ದೌರ್ಜನ್ಯ ತಡೆಯಲು ಆಗ್ರಹಿಸಿ ಪ್ರತಿಭಟನೆ
ಮಣಿಪುರದಲ್ಲಿ ನಡೆಯುತ್ತಿರುವ ಹಿಂಗಾಚಾರ ಮತ್ತು ಮಹಿಳಾ ದೌರ್ಜನ್ಯ ತಡೆಯಲು ಆಗ್ರಹಿಸಿ Wpi ಪ್ರತಿಭಟನೆ ನಡೆಸಿತು.
ಹಿಂಸಾಚಾರಕ್ಕೆ ತುತ್ತಾಗಿ 200 ಕ್ಕಿಂತಲೂ ಅಧಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ನೂರಾರು ನಾಗರಿಕರು ಗಾಯಗೊಂಡಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಸಾವಿರಾರು ನಾಗರಿಕರು ತಮ್ಮ ಪ್ರಾಣ ರಕ್ಷಣೆಗೆ ವಲಸೆ ಹೋಗಿದ್ದಾರೆ ಮತ್ತು ನೂರು ಇಲ್ಲದೆ ರಸ್ತೆಗಳ ಮೇಲೆ, ಕಾರುಗಳಲ್ಲಿ ಜೀವನ ಕಳೆಯುತ್ತಿದ್ದಾರೆ.
ಇದರ ಮಧ್ಯ ಮಹಿಳೆಯರ ಮೇಲೆ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಲೇ ಇವೆ ಒಂದು ಮಹಿಳಗೆ ಮುಖದ ಮೇಲೆ ಗುಂಡಿಟ್ಟು ಕೊಲ್ಲಲಾಗಿದೆ ಅನ್ನೊಂದು ಕಡೆ ಇಡೀ ದೇಶವೇ ತಲೆ ತಗ್ಗಿಸುವ ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಬೆತ್ತಲೆ ಗೊಳಿಸಿ ಮೆರವಣಿಗೆ ಮಾಡಲಾಗಿದೆ ಇದು ಇಡೀ ಮಾನವಕುಲ ತಲೆ ತಗ್ಗಿಸುವ ಘಟನೆಯಾಗಿದೆ. ಮಣಿಪುರದಲ್ಲಿ ಕಾನೂನ್ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ,
ರಾಜ್ಯ ಸರಕಾರ ಜನರ ಜೀವ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ.
1. ಮಣಿಪುರ ಸರಕಾರ ತನ್ನ ನಾಗರಿಕರ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಅದುದ್ದರಿಂದ ಈ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ
2. ಮಹಿಳಯರಿಗೆ ಬೆತ್ತಲೆಗೊಳಿಸಿ ಹೀನಾಯ ಕೃತ್ಯ ಎಸದ ಶಕ್ತಿಗಳಿಗೆ ಕೊಡಲೇ ಬಂಧಿಸಬೇಕು ಮತ್ತು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು
3. ಸಂತ್ರಸ್ತ ಮಹಿಳೆಯರಿಗೆ ವಿಶೇಷ ರಕ್ಷಣೆ ವರಗಿರಬೇಕು.
6. ಮಣಿಭದದಲ್ಲಿ ಹಿಂಸಾಚಾರ ಕೂಡಲೇ ನಿಲ್ಲಿಸಬೇಕು ಅದಕ್ಕೆ ಸಂಬಂಧಿಸಿದಂತೆ ಅಲ್ಲಿನ ಜನರ ವಿಶ್ವಾಸ ಪಡೆದು ಸಮಸ್ಯೆ ಬಗೆ ಹರಿಸಬೇಕು.
ಗೌರವನಿತ ರಾಷ್ಟ್ರಪತಿಗಳು ಕೂಡಲೇ ಹಸ್ತಕ್ಷೇಪ ಮಾಡಿ ಈ ಮೇಲ್ಕಂಡ ಕ್ರಮಗಳು ಜಾರಿಗೆ ತರಬೇಕು ಯಂದು ಮನವಿ ಮಾಡಿದ್ದಾರೆ
Comments are closed.