ಇಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಮುಸ್ಲಿಂ ಶಾದಿ ಮಹಲ್ (ಸುನ್ನಿ) ಮ್ಯಾನೆಜ್‌ಮೆಂಟ್ ಕಮೀಟಿ, ಕೊಪ್ಪಳ ಇವರಿಂದ ೨022-2023ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ
ದಿ 8 23-07-2023 ರಂದು ರವಿವಾರ ಬೆಳಗ್ಗೆ 10-30ಕ್ಕೆ ಶಾದಿಮಹಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ.
..
ದಿವ್ಯಸಾನಿಧ್ಯ ಹಜ್ರತ್ ಅಲ್ಲಾಮಾ ಮೌಲಾನಾ ಮುಪ್ತಿ ಮಹ್ಮದ್ ನಜರ್ ಅಹ್ಮದ್ ಖಾದ್ರಿ ತಸ್ಕೀನಿ
ಖತೀಬ್-ಒ-ಇಮಾಮ್ ಮಸ್ಟಿದ್-ಎ-ಯೂಸೂಫಿಯಾ ಕೊಪ್ಪಳ,
ಜುಲ್ ಖಾದರ್ ಖಾದ್ರಿ ಸಹಾಬ್ ಟಿ.ಎ.ಪಿ.ಎಂ.ಸಿ ಅಧ್ಯಕ್ಷರು.
ಉದ್ಘಾಟನೆ .ಯನ್ನು ಕೆ. ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ. ಅಧ್ಯಕ್ಷತೆಯನ್ನು: ಅಬ್ದುಲ್ ಅಜೀಜ್ ಚೌಥಾಯಿ ಅಧ್ಯಕ್ಷರು ಮುಸ್ಲಿಂ ಶಾದಿಮಹಲ್ (ಸುನ್ನಿ) ಕೊಪ್ಪಳ ವಹಿಸಲಿದ್ದಾರೆ
ಮುಖ್ಯ ಅತಿಥಿಗಳಾಗಿಕೆ. ಬಸರಾಜ ಹಿಟ್ನಾಳ ಮಾಜಿ ಶಾಸಕರು ಕೊಪ್ಪಳ. ಜನಾಬ ಆಸಿಫ್ ಸಹಾಬ್ ಕರ್ನಾಟಕ ರಾಜ್ಯ ವಕ್ಸ್ ಮಂಡಳಿ ಹಾಗು ಹಣಕಾಸು ಸಮಿತಿಯ ಅಧ್ಯಕ್ಷರು. ಶ್ರೀಮತಿ ಮಹಬೂಬಿಜೀ ಉಪ ನಿರ್ದೇಶಕರು (ಖಜಾನೆ) ಕೊಪ್ಪಳ. ಪೀರಾಹುಸೇನ್ ಹೊಸಟ್ಟಿ ಜಿಲ್ಲಾ ವಕ್ಸ್ ಬೋರ್ಡ್ ಅಧ್ಯಕ್ಷರು.ಶ್ರೀಮತಿ ಶಿವಗಂಗ ಶಿವರಡ್ಡಿ ಭೂಮಕ್ಕನವರ ಅಧ್ಯಕ್ಷರು ನಗರಸಭೆ ಕೊಪ್ಪಳ. ಶ್ರೀಮತಿ ಆಶಾ ರುಬಿನಾ ಉಪಾಧ್ಯಕ್ಷರು ನಗರಸಭೆ ಕೊಪ್ಪಳ. ಅಮದ್ ಪಟೇಲ್ ಸಹಾಬ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ನಗರಸಭೆ ಕೊಪ್ಪಳ, ಬಾಷುಸಾಬ ಖತೀಬ್ ಮುಸ್ಲಿಂ ಸಮಾಜದ ಹಿರಿಯ ಮುಖಂಡರು. ರಹೆಮತುಲ್ಲಾ ಪೆಂಡಾರಿ ಜಿಲ್ಲಾ ವಕ್ಪ್ ಅಧಿಕಾರಿಗಳು ಕೊಪ್ಪಳ. ಕಾಟನ್ ಪಾಷಾ ಅಧ್ಯಕ್ಷರು ಹಜ್ರತ್ ಮರ್ದಾನೆ ಗೈಬ್ ದರ್ಗಾ ಕೊಪ್ಪಳ. ಮೌಲಾ ಹುಸೇನ ಜಮೇದಾರ ಅಧ್ಯಕ್ಷರು ಹಜ್ರತ್ ರಾಜಾಬಾಗ್ ಸವಾರ್ ದರ್ಗಾ ಕೊಪ್ಪಳ. ಸೈಯ್ಯದ ಯಜ್‌ದಾನಿ ಬಾದ್ರಿ ಅಧ್ಯಕ್ಷರು ಮಸ್ಟಿದ್-ಎ-ಯುಸೂಫೀಯಾ ಕೊಪ್ಪಳ. ಆಸೀಫ್ ಅಲಿ ಸಹಾಬ್ ಕರ್ಕಿಹಳ್ಳಿ ಅಧ್ಯಕ್ಷರು ಅಂಜುಮನ್ ಕಮಿಟಿ ಕೊಪ್ಪಳ. ಹುಜೂರ್ ಅಹ್ಮದ್ ಸಹಾಬ್ ನಾಯಕ್ ಸಮಾಜ ಸೇವಕರು ಕೊಪ್ಪಳ,ಕೊಪ್ಪಳ ನಗರಸಭೆ ಗೌರವಾನ್ವಿತ ಎಲ್ಲಾ ಸದಸ್ಯರು ಕೊಪ್ಪಳ ನಗರದ ಎಲ್ಲಾ ಮಸ್ಥಿದ್ ಕಮಿಟಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮತ್ತು ಮುಸ್ಲಿಂ ಪಂಚ್ ಕಮಿಟಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ.
ಮುಸ್ಲಿಂ ಶಾಏ ಮಹಲ್ (ಸುನ್ನಿ) ಮ್ಯಾನೆಜ್‌ಮೆಂಟ್ ಕಮೀಟಿ . ಸರ್ವರಿಗೂ ಹಾರ್ದಿಕ ಸ್ವಾಗತ ಕೋರಿದ್ದಾರೆ
Comments are closed.