ಕೆ ಶ್ರೀನಿವಾಸ ಗುಪ್ತಾರಿಗೆ ಆರ್ಯವೈಶ್ಯ ಸಮಾಜ ಗೌರವ,ಸನ್ಮಾನ Srinivas Gupta President kuda koppal

Get real time updates directly on you device, subscribe now.

Koppal  ಭಾಗ್ಯನಗರದ ಖ್ಯಾತ ವಾಣಿಜ್ಯೋದ್ಯಮಿಗಳು ಹಾಗೂ ನಿರ್ಯಾತಶ್ರೀ ಪ್ರಶಸ್ತಿ ಪುರಸ್ಕೃತರು ಆದ ಕೊಪ್ಪಳ ಜಿಲ್ಲಾ ಆರ್ಯವೈಶ್ಯ ಒಕ್ಕೂಟಗಳ ಅಧ್ಯಕ್ಷರು ಆದ  ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ   ಕೆ ಶ್ರೀನಿವಾಸ ಗುಪ್ತಾ ಅವರಿಗೆ ಆರ್ಯವೈಶ್ಯ ಸಮಾಜ ಭಾಗ್ಯನಗರ ವಾಸವಿ ಯುವಜನ ಸಂಘ ಮಹಿಳಾ ಮಂಡಳಿ ಮತ್ತು ವಾಸವಿ ಇಂಟರ್ನ್ಯಾಷನಲ್ ಕ್ಲಬ್ ಎಲ್ಲಾ ಪದಾಧಿಕಾರಿಗಳು ಶ್ರೀನಿವಾಸ್ ಗುಪ್ತಾ ಅವರನ್ನು ಗೌರವಿಸಿ ಸನ್ಮಾನಿಸಿ ಅಭಿನಂದಿಸಿದವು

Get real time updates directly on you device, subscribe now.

Comments are closed.

error: Content is protected !!