ರಾಜೀವಗಾಂಧಿ ಅರೋಗ್ಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ತಂಡಕ್ಕೆ ಆಯ್ಕೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಆಯುರ್ವೇದ ಮಹಾವಿದ್ಯಾಲಯ ಹಾಸನದಲ್ಲಿ ನಡೆದರಾಜ್ಯ ಮಟ್ಟದ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಆಯ್ಕೆ ಪ್ರಕ್ರಿಯೆಯಲ್ಲಿ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯಾದ ದ್ವಿತೀಯ ವ?ದಕುಮಾರಿ ಶ್ರೇಯಾ ಸವಣೂರು ಪ್ತತಿಷ್ಟಿತರಾಜೀವಗಾಂಧಿಅರೋಗ್ಯ ವಿಶ್ವವಿದ್ಯಾಲಯದರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕತಂಡಕ್ಕೆ ಆಯ್ಕೆಯಾಗಿದ್ದಾಳೆ ಎಂದುಎಸ್ ಜಿ ವಿ ವಿ ಟ್ರಸ್ಟಿನ ಸದಸ್ಯರು ಮತ್ತುಆಯುರ್ವೇದ ಮಹಾವಿದ್ಯಾಲಯದಅಧ್ಯಕ್ಷರಾದ ಸಂಜಯ ಕೊತಬಾಳ ತಿಳಿಸಿದರು. ಮಹಾವಿದ್ಯಾಲಯದಲ್ಲಿಕುಮಾರಿ ಶ್ರೇಯಾಳ ಸಾಧನೆಯನ್ನು ಪ್ರಶಂಸಿಸುತ್ತಾ ಮಾತನಾಡಿದಅವರುಕುಮಾರಿ ಶ್ರೇಯಾ ದಿನಾಂಕ ೧೫ ಮತ್ತು ೧೬ ಅಕ್ಟೋಬರನಂದು ನಡೆಯಲಿರುವದಕ್ಷಿಣ ವಲಯ ಮಟ್ಟದಗಣರಾಜ್ಯೋತ್ಸವದ ಪಥಸಂಚಲನಕ್ಕೆ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಆಯ್ಕೆ ಪ್ರಕ್ರಿಯೆಯಲ್ಲಿರಾಜೀವಗಾಂಧಿಅರೋಗ್ಯ ವಿಶ್ವವಿದ್ಯಾಲಯ ಮತ್ತು ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯವನ್ನು ಪ್ರತಿನಿದಿಸುತ್ತಿರುವುದು ಹೆಮ್ಮೆಯ ವಿ?ಯವಾಗಿದ್ದು , ಈ ಪ್ರಕ್ರಿಯೆಯಲ್ಲಿಅತ್ಯುತ್ತಮ ಸಾಧನೆತೋರಿರಾ? ಮಟ್ಟದಗಣರಾಜ್ಯೋತ್ಸವದ ಪಥಸಂಚಲನಕ್ಕೆ ಆಯ್ಕೆಯಾಗಿರಾಜೀವಗಾಂಧಿಅರೋಗ್ಯ ವಿಶ್ವವಿದ್ಯಾಲಯ ಮತ್ತು ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಕೀರ್ತಿಯನ್ನು ಬೆಳಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಪ್ರಾಚಾರ್ಯರಾದಡಾ ಮಹಾಂತೇಶ ಸಾಲಿಮಠ ಮಾತನಾಡುತ್ತಾ ವಿದ್ಯಾರ್ಥಿನಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು ೬೦ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದುಅದರಲ್ಲಿತಮ್ಮ ಪ್ರತಿಭೆಯ ಮೂಲಕ ರಾಜೀವಗಾಂಧಿಅರೋಗ್ಯ ವಿಶ್ವವಿದ್ಯಾಲಯತಂಡಕ್ಕೆಆಯ್ಕೆಯಾಗಿರುವುದುಅತಿ ಹೆಮ್ಮೆಯ ವಿ?ಯ ಮುಂಬರುವ ದಿನಗಳಲ್ಲಿ ಇದೇತೆರನಾದಉತ್ತಮ ಸಾಧನೆಗಳು ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಹೊರಹೊಮ್ಮಲಿ ಎಂದು ಶುಭಾಶಯಕೋರಿದರು. ಕುಮಾರಿ ಶ್ರೇಯಾಳ ಸಾಧನೆಗೆಉಪಪ್ರಾಚಾರ್ಯರಾದಡಾ ಸುರೇಶ ಹಕ್ಕಂಡಿ ,ರಾಷ್ಟ್ರೀಯ ಸೇವಾ ಯೋಜನಾಘಟಕದಡಾ ಶಾಂತವೀರ ಶಿರೂರಮಠ , ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಶುಭಾಶಯಕೋರಿದರು
Comments are closed.