ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಶ್ರೀನಿವಾಸ್ ಗುಪ್ತಾ ನೇಮಕ
ಕೊಪ್ಪಳ : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಮಾಡಿ ಸರಕಾರ ಆದೇಶ ಹೊರಡಿಸಿದೆ. ಹಿರಿಯ ಮುಖಂಡ ಹಾಗೂ ಉದ್ಯಮಿ ಶ್ರೀನಿವಾಸ ಗುಪ್ತಾ ಇವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಮಾಡಲಾಗಿದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 3(3)(ಎಂ) ರನ್ವಯ ಹಾಗೂ ನಿಯಮ 3(4)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೊಪ್ಪಳ : ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನಾಗಿ ನೇಮಕ ಮಾಡಿದೆ
ಮಾರ್ಕಂಡೇಶ್ವರ ಕಲ್ಲನವರ, ಸದಸ್ಯರು (ಪರಿಶಿಷ್ಟ ಪಂಗಡ)
ಚನ್ನಬಸಯ್ಯ ವಿರೂಪಾಕ್ಷಯ, ಸದಸ್ಯರು (ಲಿಂಗಾಯತ)
ಅಬ್ದುಲ್ ಲತಿಫ್ ಖತೀಬ್ ರಹಿಮ್ಮಿಯಾ, ಸದಸ್ಯರು (ಮುಸ್ಲಿಂ)
ಶ್ರೀಮತಿ ಕಾಳಮ್ಮ ಕೋಂ ಶಿವಶರಣಬಸವರಾಜ, ಸದಸ್ಯರು (ಪರಿಶಿಷ್ಟ ಜಾತಿ)
ಸರ್ಕಾರದ ಅಧೀನ ಕಾರ್ಯದರ್ಶಿ, (ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ) 12 10 ನಗರಾಭಿವೃದ್ಧಿ ಇಲಾಖೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಮಾಡಿ ಸರಕಾರ ಆದೇಶ ಹೊರಡಿಸಿದೆ.
Also Read https://youtu.be/b9-hqZN_zA4
Comments are closed.