ದಸರಾ ಮಹೋತ್ಸವದ ಕೊನೆಯ ದಿನದ ವಿಸರ್ಜನಾ ಕಾರ್ಯಕ್ರಮ
ಭಾಗ್ಯನಗರದ ಶ್ರೀ ಗಜಾನನ ಮಿತ್ರ ಮಂಡಳಿ & ಶ್ರೀ ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿ ವತಿಯಿಂದ 15 ನೇ ವರ್ಷದ ದಸರಾ ಮಹೋತ್ಸವದ ಕೊನೆಯ ದಿನದ ವಿಸರ್ಜನಾ ಕಾರ್ಯಕ್ರಮ ಬಾಜಾ ಭಜಂತ್ರಿ ಮತ್ತು ಹೆಣ್ಣು ಮಕ್ಕಳ ಕೋಲಾಟದಿಂದ ನೆರವೇರಿತು ಈ ಸಂದರ್ಭದಲ್ಲಿ ದೇವರಾಜ್ ಇಟ್ಟಂಗಿ ಡಾ ಕೊಟ್ರೇಶ್ ಶೀಡ್ಮಿ, ಯಂಕಪ್ಪ ಕಾಕಿ ಸುಭಾಷ್ ಪುರದ ಉಮೇಶ್ ಮುಂಡಾಸಾದ ಅಮುಲ್ ಕಠಾರೆ ಮದನ್ ಪಟೇಲ್ ಶ್ರೀಮತಿ ಸರಸ್ವತಿ ಇಟ್ಟಂಗಿ ಕು ಸರೋಜಾ ಬಾಕಳೆ ಇನ್ನು ಮುಂತಾದವರು ನೇತೃತ್ವವನ್ನು ವಹಿಸಿದ್ದರು
Comments are closed.