ಕೊಪ್ಪಳ ನಗರಸಭೆ ಅಧ್ಯಕ್ಷರಿಗೆ ಮುಸ್ಲಿಮ್ ನೌಕರರ ಸಂಘದಿಂದ ಸನ್ಮಾನ
ಕೊಪ್ಪಳ : ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಮ್ ನೌಕರರ ಸೇವಾ ಸಂಘದ (KSGMEWA) ಯಿಂದ ನಗರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮ್ಜದ್ ಪಟೇಲ್ ರವರಿಗೆ ಅವರ ಸ್ವಗೃಹದಲ್ಲಿ ಸನ್ಮಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಮ್ ನೌಕರರ ಸೇವಾ ಸಂಘ(KSGMEWA)ದಿಂದ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ವ್ಯವಸ್ಥಾಪಕ ಹುಸೇನಸಾಬ ಕಾಯಿಗಡ್ಡಿ, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಮ್ ನೌಕರರ ಸೇವಾ ಸಂಘ(KSGMEWA) ಜಿಲ್ಲಾ ಅಧ್ಯಕ್ಷ ಹಾಗೂ ಪಿಡಬ್ಲ್ಯೂಡಿ. ಸಹಾಯಕ ಅಭಿಯಂತರರಾದ ಖ್ವಾಜಾಹುಸೈನ್ ಸಾಬ್.ನೌಕರರ ಸಂಘದ ಪ್ರಮುಖರಾದ ಖಾಸಿಂ ಸಾಬ್ ಸಂಕನೂರ.ಹುನುಗುಂದ ಪೋಸ್ಟ್ ಮಾಸ್ಟರ್ ದಾವೂದ್ ಸಾಬ್, ಜಿಲ್ಲಾ ಪಂಚಾಯತ ದ್ವಿತೀಯ ದರ್ಜೆ ಸಹಾಯಕ ರಫೀಕ್ ಸಾಬ್ ಹೊಂಬಳ, GST CTO ಮೊಹಮ್ಮದ ಫರೀದ್ ಅಲಿ ಸಾಬ್, ಕಿರಿಯ ಅಭಿಯಂತರ ಪಿ.ಆರ್.ಈ.ಡಿ.ಜಿಲ್ಲಾ ಪಂಚಾಯತಿಯ ಎಂಐಎಸ್ ಮೈನುದ್ದೀನ್ ಸಾಬ್.ಮುಜಾಹಿದ್ ಸಾಬ್. ಪ್ರೌಢಶಾಲಾ ಶಿಕ್ಷಕರಾದ ನದೀಮ್.ದಾವಲ್ ಸಾಬ್ ಮುಜಾವರ ಮುಂತಾದವರು ಉಪಸ್ಥಿತರಿದ್ದರು.
Comments are closed.