ಕೊಪ್ಪಳ ವಿಶ್ವವಿದ್ಯಾಲಯದಿಂದ ದಸರಾ ಕಾವ್ಯ ಸಂಭ್ರಮ ಅ.3ಕ್ಕೆ

0

Get real time updates directly on you device, subscribe now.

ಕೊಪ್ಪಳ ವಿಶ್ವವಿದ್ಯಾಲಯದಿಂದ ಎರಡನೇಯ ವರ್ಷದ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮವು ಅಕ್ಟೋಬರ್ 03ರಂದು ಬೆಳಿಗ್ಗೆ 10.30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಹರೀಶ್ ರಾಮಸ್ವಾಮಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ದಯಾನಂದ ಅಗಸರ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಮುನಿರಾಜು ಹಾಗೂ ಕಲಬುರ್ಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಮತ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಎಸ್.ಎನ್.ರುದ್ರೇಶ್ ಪಾಲ್ಗೊಳ್ಳುವರು.
ಕವಿಗೋಷ್ಠಿಯನ್ನು ಕೊಪ್ಪಳದ ಹಿರಿಯ ಸಾಹಿತಿಗಳಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ.
ಡಾ.ಕೆ.ಬಿ.ಬ್ಯಾಳಿ, ಶ್ರೀಮತಿ ಸಾವಿತ್ರಿ ಮುಜುಮದಾರ್, ಅಮೀನಸಾಬ, ಡಾ. ಜಾಜಿ ದೇವೇಂದ್ರಪ್ಪ, ಶ್ರೀಮತಿ ಮಾಲಾ ಬಡಿಗೇರ್, ನಟರಾಜ ಸೋನಾರ, ಗವಿಸಿದ್ದಪ್ಪ ಹೊಸಮನಿ, ಜಿ.ಎಸ್.ಗೋನಾಳ, ವೀರಣ್ಣ ನಿಂಗೋಜಿ, ವೀರಣ್ಣ ವಾಲಿ, ಡಾ.ಮುಮ್ತಾಜ್‌ಬೇಗಂ, ಶರಣಪ್ಪ ಬಾಚಲಾಪುರ, ರಮೇಶ ಗಬ್ಬೂರ, ಶ್ರೀಮತಿ ವಿಜಯಲಕ್ಷಿö್ಮÃ ಕೊಟಗಿ, ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಶ್ರೀಮತಿ ಶೈಲಜಾ ಹಿರೇಮಠ, ಪವನಕುಮಾರ ಗುಂಡೂರು, ಶ್ರೀನಿವಾಸ ಚಿತ್ರಗಾರ, ಶ್ರೀಮತಿ ಅನುಸೂಯ ಜಹಗೀರದಾರ, ಡಾ.ಶರಣಪ್ಪ ಕೆ. ನಿಡಶೇಸಿ, ಅರಳಿ ನಾಗಭೂಷಣ, ಅಮರದೀಪ, ಸಿರಾಜ ಬಿಸರಳ್ಳಿ, ಶ್ರೀಮತಿ ಪುಷ್ಪಲತಾ ಏಳಬಾವಿ, ಶಿವಪ್ರಸಾದ ಹಾದಿಮನಿ, ರಾಮಚಂದ್ರ ಗೊಂಡಬಾಳ, ಶ್ರೀಮತಿ ಬಸಮ್ಮ ಅಂಕಲಿ, ಈಶ್ವರ ಹತ್ತಿ, ಶ್ರೀಮತಿ ನಿಂಗಮ್ಮ ಪಟ್ಟಣಶೆಟ್ಟಿ, ಮಹೆಬೂಬ್ ಮಕಾನದಾರ್, ಮಂಜುಳಾ ಶ್ಯಾದಿ, ವೀರೇಶ ಮೇಟಿ, ಡಾ. ಸೋಮಕ್ಕ, ರಮೇಶ ಬನ್ನಿಕೊಪ್ಪ, ಯಲ್ಲಪ್ಪ ಹರ್ನಾಳಗಿ, ಶ್ರೀಮತಿ ಸುಮಂಗಲಾ ಹಂಚಿನಾಳ, ಶರಣಬಸಪ್ಪ ಬಿಳಿಎಲೆ, ಶಿ.ಕಾ.ಬಡಿಗೇರ, ಫಕೀರಪ್ಪ ವಜ್ರಬಂಡಿ, ಶ್ರೀಮತಿ ಅನ್ನಪೂರ್ಣ ಮನ್ನಾಪುರ, ಡಾ. ಶಿವಕುಮಾರ ಮಾಲಿಪಾಟೀಲ, ಡಾ.ಜೀವನ್‌ಸಾಬ್ ಬಿನ್ನಾಳ, ರವೀಂದ್ರ ಬಾಕಳೆ, ಡಾ. ಕವಿತಾ ಶ್ರೀನಿವಾಸ ಹ್ಯಾಟಿ, ಅಲ್ಲಾವುದ್ದೀನ್ ಎಮ್ಮಿ, ಮಹೇಶ ಬಳ್ಳಾರಿ, ಸುರೇಶ ಕಂಬಳಿ, ಶ್ರೀಮತಿ ಅನ್ನಪೂರ್ಣ ಪದ್ಮಸಾಲಿ, ನಾಗರಾಜ ನಾಯಕ ಡೊಳ್ಳಿನ, ಶ್ರೀಮತಿ ಸವಿತಾ ಮುದಗಲ್, ಶಿವನಗೌಡ ಪೊಲೀಸ್ ಪಾಟೀಲ್, ಮಂಜುನಾಥ ಚಿತ್ರಗಾರ, ಉಮಾದೇವಿ ಪಾಟೀಲ್, ಪ್ರಭಾಕರ ಕುಂಬಾರ, ಶಂಕ್ರಯ್ಯ ಅಬ್ಬಿಗೇರಿಮಠ, ಬಸವರಾಜ ಸಂಕನಗೌಡರ್, ಮಲ್ಲಪ್ಪ ಕುರಿ, ಕು.ಹುಲ್ಲೇಶ, ಮೌನೇಶ ನವಲಹಳ್ಳಿ, ಮುಮ್ತಾಜ್‌ಬೇಗಂ ಕನಕಗಿರಿ, ಅಬ್ದುಲ್ ರಹೀಮ ಅವರು ಕವಿತಾ ವಾಚನ ಮಾಡುವರು.
ಕಾರ್ಯಕ್ರಮದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಅಮೀನಸಾಬ, ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರು (ಪ್ರಭಾರ) ಪ್ರೊ.ಕೆ.ವಿ.ಪ್ರಸಾದ, ಸಹಾಯಕ ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ. ಡಾ. ಸಿ.ಐ.ಚಲವಾದಿ, ಸಹಾಯಕ ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ, ಕೊಪ್ಪಳ, ಡಾ. ಪ್ರಕಾಶ್ ಯಳವಟ್ಟಿ, ಸಹಾಯಕ ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ, ಗಂಗಾವತಿ, ಡಾ. ಜಾಜಿ ದೇವೇಂದ್ರಪ್ಪ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಸ್ನಾತಕೋತ್ತರ ಕೇಂದ್ರ, ಕೊಪ್ಪಳ, ಡಾ. ಚಾಂದ್‌ಭಾಷಾ, ಜಡೆಪ್ಪ, ಸಹಾಯಕ ಪ್ರಾಧ್ಯಾಪಕರು, ರಸಾಯನಶಾಸ್ತ್ರ ವಿಭಾಗ, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ. ಡಾ. ಸಾದು ಸೂರ್ಯಕಾಂತ, ಸಹಾಯಕ ಪ್ರಾಧ್ಯಾಪಕರು, ಗಣಿತಶಾಸ್ತ್ರ ವಿಭಾಗ, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ. ಡಾ. ಅಶ್ವಿನ್‌ಕುಮಾರ, ಡಾ. ಸರಸ್ವತಿ, ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯಶಾಸ್ತ್ರ ವಿಭಾಗ, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ. ಸವರಾಜ ಈಳಿಗಾನೂರ, ಡಾ.ಪ್ರವೀಣ ಪೊಲೀಸ್ ಪಾಟೀಲ, ಡಾ.ವೀರೇಶ ಉತ್ತಂಗಿ, ಡಾ.ಪಾರ್ವತಿ ಕನಕಗಿರಿ, ಡಾ.ಭೋಜರಾಜ, ಡಾ.ರವೀಂದ್ರ ಬಟಗೇರಿ, ಡಾ.ಮಹಾಂತೇಶ ದುರಗಣ್ಣವರ, ಡಾ.ಕಾಳಮ್ಮ, ಡಾ. ಪ್ರಹ್ಲಾದ ಡಿ.ಎಮ್, ಡಾ.ತಿಮ್ಮಾರಡ್ಡಿ ಟಿ, ಡಾ.ನಾಗಪ್ಪ ಹೂವಿನಬಾವಿ ಹಾಗೂ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಮತ್ತು ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: