Koppal ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಭಾಜಪಾ ಯುವ ಮೋರ್ಚಾ ಕೊಪ್ಪಳ ನಗರ ಮಂಡಲದ ವತಿಯಿಂದ ಕೊಪ್ಪಳ ನಗರ ದ ವೆರ್ಣೇಕರ್ ಕಾಂಪ್ಲೆಕ್ಸ್ ನಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಭಾಜಪಾ ಜಿಲ್ಲಾ ಅಧ್ಯಕ್ಷರಾದ ನವೀನ್ ಕುಮಾರ ಗುಳಗಣ್ಣನವರ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ರಾಜ್ಯ ಕಾರ್ಯಕಾರಣಿ ಸದಸ್ಯರು ಮತ್ತು ಖ್ಯಾತ ವೈದ್ಯರಾದ ಬಸವರಾಜ ಕ್ಯಾವಟರ ಅವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸುನೀಲ್ ಹೆಸರೂರ, ಪ್ರದೀಪ್ ಹಿಟ್ನಾಳ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಗಣೇಶ ಹೊರತಟ್ನಾಳ, ಜಿಲ್ಲಾ ಸಹ ವಕ್ತಾರ ಅಮಿತ ಕಂಪ್ಲಿಕರ, ಜಿಲ್ಲಾ ಮಾಧ್ಯಮ ಪ್ರಮಖ ಮಹೇಶ್ ಹಾದಿಮನಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ವಾಣಿಶ್ರೀ ಮಠದ್, ನಗರ ಮಂಡಲದ ಅಧ್ಯಕ್ಷರಾದ ರಮೇಶ್ ಕವಲೂರು, ದೀಪಕ್ ಹಿರೇಮಠ, ಯುವ ಮೋರ್ಚಾ ಕೊಪ್ಪಳ ನಗರ ಮಂಡಲದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಕಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ನಂದೀಶ, ರಾಜು ವಸ್ತ್ರದ್, ಹಾಗೂ ಜಿತ್ ಗಾಲಾ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮತಿ ಕೀರ್ತಿ ಪಾಟೀಲ್, ಭಾಜಪಾ ಪದಾಧಿಕಾರಿಗಳು, ಮುಖಂಡರು, ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು
Comments are closed.