ಈಶ್ವರ ದೇವಸ್ಥಾನದ ಹುಂಡಿ ಏಣಿಕೆ
ಕೊಪ್ಪಳ
ನಗರದ ಎನ್.ಜಿ.ಓ ಕಾಲೋನಿಯ ಈಶ್ವರ ದೇವಸ್ಥಾನ ಹುಂಡಿ ಏಣಿಕೆ ಕಾರ್ಯವನ್ನು ಈಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿಯಿಂದ ಮಾಡಲಾಯಿತು.
ಮಾರ್ಚ ೨೦೨೪ ರಿಂದ ಮಾರ್ಚ ೨೦೨೫ ರವರೆಗೆ ದೇವಸ್ಥಾನದ ಹುಂಡಿಯಲ್ಲಿನ ಜಮಾಆದ ಮೊತ್ತ ? ೨೭೭೦೦ (ಇಪ್ಪತ್ತೇಳು ಸಾವಿರದ ಎಳುನೂರು ರೂಪಾಯಿಗಳು) ಸದರಿ ಹಣವನ್ನು ದೇವಸ್ಥಾನ ದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು.
ಹುಂಡಿ ಎಣಿಕೆ ಕಾರ್ಯದಲ್ಲಿ ಅಧ್ಯಕ್ಷರಾದ ವೀರಣ್ಣ ಚಾಕಲಬ್ಬಿ ಖಚಾಂಚಿ ಪಾಲಾಕ್ಷಪ್ಪ ನಾಯಕ, ಉಪಾಧ್ಯಕ್ಷ ಸಂಗಪ್ಪ ಹಾಲ್ಯಾಳ, ಕಾರ್ಯದರ್ಶಿ ರಾಜಶೇಖರ ಪುರಾಣಿಕಮಠ, ಗಂಗಾಧರ ಖಾನಾಪುರ, ಎಮ್.ಎಸ್.ಸಜ್ಜನ್, ರವಿ ವಾಲ್ಮೀಕಿ ಉಪಸ್ಥಿತರಿದ್ದರು.