ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಸ್ತಫಾ ಡಲಾಯತ್ ರಿಗೆ ಸನ್ಮಾನ
ಭಾಗ್ಯನಗರ : ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಸರಕಾರಿ ಪ್ರೌಢ ಶಾಲೆ ಹಿರೇಬಗನಾಳದ ಸಹಶಿಕ್ಷಕ ಮುಸ್ತಫಾ. B.ಡಲಾಯತ್ ರಿಗೇ ಭಾಗ್ಯನಗರದ ಜಾಮಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಾಮಿಯಾ ಮಜೀದ್ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ್ ಬಿಸರಳ್ಳಿ , ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಹೊನ್ನೂರ್ಸಾಬ್ ಬೈರಾಪುರ್, ಉಪಾಧ್ಯಕ್ಷರಾದ ಮೌಲಹುಸೇನ್ ಹಣಿಗಿ, ಹಾಜಿ ಕುತ್ಬುದ್ಧಿನಸಾಬ್, ನೂರ್ ಭಾಷಾ, ಮರ್ದಾನ್ ಸಾಬ್ ಹಿರೇಮಸೂತಿ, ಪೀರ್ ಸಾಬ್ ಬೈರಾಪುರ, ಕಬೀ ರ್ ಸಾಬ್ ರಷೀದ್ ಸಾಬ್, ಶಾಕಿರ್, ಶರೀಫ್ ಸಾಬ್, ಖಾಜಹುಸೈನ್ ಪಟೇಲ್ ಸೇರಿದಂತೆ ಇತರ ರೂ ಉಪಸಿತರಿದ್ದರು
Comments are closed.