ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ರಾಜ್ಯ ಉಪಾಧ್ಯಕ್ಷರಾಗಿ ಜಾಕೀರ ಹುಸೇನ ಕುಕನೂರ ನೇಮಕ

Get real time updates directly on you device, subscribe now.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ(  ರಿ)ಬೆಂಗಳೂರು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ   ಜಾಕೀರ ಹುಸೇನ ಕುಕನೂರ ಅವರಿಗೆ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ   ಪುಟ್ಟಣ್ಣ ಮಾಜಿ ಉಪ ಸಭಾಪತಿಯವರು ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು . ಈ ಸಂದರ್ಭದಲ್ಲಿ   ಮಾರ್ತಂಡರಾವ ದೇಸಾಯಿ ಜಿಲ್ಲಾ ಕಾರ್ಯದರ್ಶಿ, ವೀರಣ್ಣ ಹೆಬ್ಬಾಳ ಜಿಲ್ಲಾ ಖಜಾಂಚಿ, ಸೋಮಶೇಖರ ಚ ಹರ್ತಿ ಜಿಲ್ಲಾಧ್ಯಕ್ಷರು ಕೊಪ್ಪಳ ಜಿಲ್ಲಾ  ಉಪಸ್ಥಿತಿಯಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: