ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಧರ್ಮಗುರುಗಳ ನಿಯೋಗ CM ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಭೇಟಿ
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಧರ್ಮಗುರುಗಳ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಫ್ ತಿದ್ದುಪಡಿ ಕಾಯ್ದೆ-2024 ರ ಕುರಿತಂತೆ ತಮ್ಮ ಕಾಳಜಿಗಳನ್ನು ವ್ಯಕ್ತಪಡಿಸಿ ಮನವಿ ಸಲ್ಲಿಸಿತು.
ಸಚಿವರಾದ ಜಮೀರ್ ಅಹಮದ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ನೇತೃತ್ವದಲ್ಲಿ ಆಗಮಿಸಿದ್ದ ನಿಯೋಗದಲ್ಲಿದ್ದ ಧರ್ಮಗುರುಗಳು…
1.Maulana Fazle Rahim Saheb, General Secretary, AIMPLB
2.Maulana Shabeer Ahmed Hussaini Nadvi Saheb, President, Madrasa-e-Islahul Banaat
3.Janab Dr. K Rahman Khan Saheb, Ex MP, Member AIMPLB
4.Maulana Syed Tanveer Hashmi Saheb, President Jamaat-e-Ahle -Sunnat, Karnataka Member, AIMPLB
5.Mufti Mohammed Aslam Saheb, Rashadi Qasimi, Rukn-e-Shura, Markaz Sultan Shah
6.Mufti Shamsuddin Bajali Saheb, Qasimi, General Secretary, Jamiat Ulama, Karnataka
7.Maulana Maqsood Imran Saheb, Rashadi, Imam o Khateeb, Jamia Masjid, Bangalore
8.Janab Dr. Saad Belgami Saheb, President, Jamat -e- Islami, Karnataka
9.Janab Aasim Afroz Sait Saheb, Member AIMPLB
10.Mufti Mohammed Ali Qazi Saheb, General Secretary, Jamat Ahle Sunnat, Chairman, Karnataka Urdu Academy
11.Janab Hafiz Farooque Ahmed Saheb, Jamiat Ulama, Karnataka
12. Mufti Umar Farooq Saheb, Federation of Masajid, Bangalore West
13. Janab Hafiz Syed Aasim Abdullah Saheb, Secretary, Jamiat Ulama, Karnataka
14. Maulana Waheeduddin Khan Saheb, Secretary, Jamat -e- Islami, Karnataka
15.Janab Usman Shariff Saheb
16.Molvi Syed Urwa Abdullah Saheb
Comments are closed.