ಬಿಜೆಪಿ ಸದಸ್ಯತ್ವಾ ಅಭಿಯಾನ ಕೊಪ್ಪಳ ಜಿಲ್ಲಾ ಕಾರ್ಯಗಾರಕ್ಕೆ ಚಾಲನೆ

Get real time updates directly on you device, subscribe now.

Koppal  ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ “ಬಿಜೆಪಿ ಸದಸ್ಯತ್ವಾ ಅಭಿಯಾನ-2024  ಕೊಪ್ಪಳ ಜಿಲ್ಲಾ ಕಾರ್ಯಗಾರಕ್ಕೆ ಚಾಲನೆ”*ನೀಡಲಾಯಿತು

ಇಂದು ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸದಸ್ಯತ್ವ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಾಗಾರದ ನೆರವರಿಯಿತು.


ರಾಜ್ಯಸಭಾ ಸದಸ್ಯರಾದ   ಈರಣ್ಣ ಕಡಾಡಿ, ಉದ್ಘಾಟಿಸಿದರು, ಜಿಲ್ಲಾಧ್ಯಕ್ಷರಾದ   ನವೀನಕುಮಾರ ಈ ಗುಳಗಣ್ಣವರ ರವರು ಅಧ್ಯಕ್ಷತೆ ವಹಿಸಿದ್ದರು, ಹಾಗೂ ರಾಜ್ಯ ಕಾರ್ಯದರ್ಶಿ   ಶರಣು ತಳ್ಳಿಕೇರಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾದ   ದೊಡ್ಡನಗೌಡ ಪಾಟೀಲ್, ಗಂಗಾವತಿ ಶಾಸಕರಾದ   ಜನಾರ್ದನ್ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ, ಮಾಜಿ ಸಚಿವರಾದ   ಹಾಲಪ್ಪ ಆಚಾರ, ಮಾಜಿ ಸಂಸದರಾದ   ಶಿವರಾಮೇಗೌಡ್ರು, ಮಾಜಿ ಶಾಸಕರಾದ   ಪರಣ್ಣ ಮುನವಳ್ಳಿ ರಾಜ್ಯಕಾರ್ಯಕಾರಣಿಯ ಸದಸ್ಯರಾದ ಡಾಕ್ಟರ್   ಬಸವರಾಜ್ ಕ್ಯಾವಟಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ   ಸುನಿಲ ಹೆಸರೂರ್, ಶಿವು ಅರಕೇರಿ, ಜಿಲ್ಲಾ ಖಜಾಂಚಿ ನರಸಿಂಗರಾವ್, ಕುಲಕರ್ಣಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಆಹ್ವಾನಿತ ಪ್ರಮುಖರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!