ಅಂತರರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಸನ್ಮಾನ
ಕುಕನೂರು : ಸ್ಥಳೀಯ ತಾಲೂಕ ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ರಫಿ ಹಿರಿಯಾಳ ಇವರಿಗೆ ಅಂತರರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಸನ್ಮಾನಿಸಲಾಯಿತು
ದಾವಣಗೆರೆ ಜಿಲ್ಲಾ ಫೋಟೋ ಮತ್ತು ವಿಡಿಯೋ ಅಂತರರಾಷ್ಟ್ರೀಯ ವಸ್ತು ಪ್ರದೇಶ ದಲ್ಲಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈ ಸನ್ಮಾನವು ಸ್ಮರಣೀಯವಾಗಿದ್ದು ಮುಂದಿನ ದಿನ ಮಾನಗಳಲ್ಲಿ
ಹೆಚ್ಚು ಹೆಚ್ಚು ಕೌತುಕಮಯವಾದ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಸಮಾಜಕ್ಕ
ಹಿರಿದಾದ ಕೊಡುಗೆ ನೀಡುವ ಚೈತನ್ಯ ನನ್ನಲ್ಲಿ ಮೂಡಿದೆ ಎಂದರು.
ಸನ್ಮಾನ ಎಂದರೆ ಅದೊಂದು ಅನುಭೂತಿ ಇದ್ದಂತೆ
ಎನ್ನುವುದು ಒಂದು ಯೋಗ ಇದ್ದಂತೆ
ನಾನು ಪಟ್ಟಂಥ ಸತತ ಪರಿಶ್ರಮ ಹಾಗೂ ಫೋಟೋ ಗ್ರಾಫರ್ ದಲ್ಲಿಯ ನನ್ನ ಶ್ರದ್ಧೆಗೆ ಸನ್ಮಾನಿಸುತ್ತಿರುವದು ನನಗೆ ಸಂತಸ ತಂದಿದೆ ಎಂದರು
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆಯ ವಿಜಯಕುಮಾರ್ ಜಾಧವ್ ಕೊಪ್ಪಳ ಜಿಲ್ಲಾ ಫೋಟೋಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯಕುಮಾರ್ ವಸ್ತ್ರದ ಕುಕುನೂರು ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಮಂಜುನಾಥ್ ತೋಟ ಸದಸ್ಯರಾದ ಮುರ್ತುಜಾ ಕಾತ್ರಾಳ, ಚಂದ್ರು ಬಂಗಿ ಹನುಮಂತ ಅಕ್ಕಿ ಜಾಕಿರ್ ನೂರ್ ಬಾಸ್ ಇಸ್ಮಾಯಿಲ್ ನದಾಫ್, ಸಿದ್ದಪ್ಪ ಉಂಕಿ, ಸಿದ್ದಾರೂಡ ಬಣ್ಣದ ಬಾವಿ, ಸುರೇಶ್ ಬಂಗಿ, ವಿರುಪಾಕ್ಷಿ ತಿಪ್ಪರಸನಾಳ, ಸೇರಿದಂತೆ ಕುಕನೂರು ತಾಲೂಕಿನ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಪ್ರೇಮಾಭಿವೃದ್ಧಿ ಸಂಘದ ಸದಸ್ಯರು ಉಪಸ್ಥಿತರಿದ್ದರು
ಸನ್ಮಾನ ಎಂದರೆ ಅದೊಂದು ಅನುಭೂತಿ
———————————————————-
ಸನ್ಮಾನ ಎಂದರೆ ಅದೊಂದು ಅನುಭೂತಿ ಇದ್ದಂತೆ
ಸನ್ಮಾನವು ಸ್ಮರಣೀಯವಾಗಿದ್ದು ಮುಂದಿನ ದಿನ ಮಾನಗಳಲ್ಲಿ
ಹೆಚ್ಚು ಹೆಚ್ಚು ಕೌತುಕಮಯವಾದ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಸಮಾಜಕ್ಕ
ಹಿರಿದಾದ ಕೊಡುಗೆ ನೀಡುವ ಚೈತನ್ಯ ನನ್ನಲ್ಲಿ ಮೂಡಿದೆ ಎಂದರು.
ಸನ್ಮಾನ ಎನ್ನುವುದು ಒಂದು ಯೋಗ ಇದ್ದಂತೆ
ನಾನು ಪಟ್ಟಂಥ ಸತತ ಪರಿಶ್ರಮ ಹಾಗೂ ಫೋಟೋ ಗ್ರಾಫರ್ ದಲ್ಲಿಯ ನನ್ನ ಶ್ರದ್ಧೆಗೆ ಸನ್ಮಾನಿಸುತ್ತಿರುವದು ನನಗೆ ಸಂತಸ ತಂದಿದೆ ಎಂದರು
ಮೊಹಮ್ಮದ್ ರಫಿ, ಹಿರಿಯಾಳ
ತಾಲೂಕ ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ
Comments are closed.