Sign in
Sign in
Recover your password.
A password will be e-mailed to you.
ಕೊಪ್ಪಳ : ನಗರದ ಕುಷ್ಟಗಿ ರಸ್ತೆಯ ಶ್ರೀರಾಮನಗರದ ಶ್ರೀ ಬನ್ನಿಮಹಾಕಾಳಿಯ ಅಭಿಷೇಕ ಮತ್ತು ಈಶ್ವರ ದೇವಸ್ಥಾನದ ಭೂಮಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಗವಿಸಿದ್ದಪ್ಪ ಕರಡಿ ಮತ್ತು ಬನ್ನಿ ಮಹಾಕಾಳಿ ದೇವಸ್ಥಾನದ ಕಮಿಟಿ ಸದಸ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ್ ನಗರ ಲೇಔಟನ ಯಲ್ಲಪ್ಪ ಪೂಜಾರ,ಎಸ್ ಐ ಹಿರೇಮಠ್, ಜಿ ಏನು ಪತ್ತಾರ್, ವೀರಯ್ಯ ಕಣವಿ,ಸಿದ್ದಯ್ಯ ಹಿರೇಮಠ್ ರಾಮಣ್ಣ ಡೊಣ್ಣಿ ,ಬಸವರಾಜ್ ಓಜಿನಹಳ್ಳಿ, ಶಂಕರ ಎನ್ ಕೆ
ಹಾಗೂ ನಗರದ ನಿವಾಸಿಗಳು ಭಾಗವಹಿಸಿದ್ದರು
Get real time updates directly on you device, subscribe now.
Comments are closed.